Ukraine War: ಬಿತ್ತು.. ಬಿತ್ತು.. ಬಿತ್ತು.. ಉಕ್ರೇನ್ & ಅಮೆರಿಕ ನಡುವೆ ಒಪ್ಪಂದಕ್ಕೆ ಸಹಿ ಬಿತ್ತು?

ರಷ್ಯಾ & ಉಕ್ರೇನ್ ನಡುವೆ ಒಂದು ಒಪ್ಪಂದ ಮೂಡುವುದು ಇನ್ನೂ ಕನ್ಫರ್ಮ್ ಆಗೇ ಇಲ್ಲ, ಇಂತಹ ಸಮಯದಲ್ಲೇ ಉಕ್ರೇನ್ ದೇಶವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಕ್ಸಸ್ ಆಗಿದ್ದಾರೆ. ಸಂಪನ್ಮೂಲ ತುಂಬಿಕೊಂಡು ತುಳುಕುತ್ತಾ ಇರುವ ಉಕ್ರೇನ್ ದೇಶದಲ್ಲಿ ಅಮೆರಿಕ ಇದೀಗ ಲಾಭ ಮಾಡಿಕೊಳ್ಳಲು ಮುಂದಾಗಿದ್ದು, ಅತ್ತ ಯುದ್ಧ ನಡೆಯುವಾಗಲೇ ಮಹತ್ವದ ಒಪ್ಪಂದಕ್ಕೆ ಸಹಿ ಬೀಳುವುದು ಕನ್ಫರ್ಮ್ ಆಗಿದೆ.

ಹೌದು, ಅಮೆರಿಕ ತನ್ನ ಲಾಭಕ್ಕೆ ಮಾತ್ರ ಕೆಲಸ ಮಾಡುತ್ತೆ ಅನ್ನೋದು ಮತ್ತೆ ಪ್ರೂವ್ ಆಗಿದೆ. ಅದರಲ್ಲೂ ರಷ್ಯಾ & ಉಕ್ರೇನ್ ನಡುವೆ ಭೀಕರವಾದ ಯುದ್ಧ ನಡೆಯುವಾಗಲೇ, ಅಮೆರಿಕದ ನಾಯಕರು ಹೊಸ ದಾಳ ಉರುಳಿಸಿದ್ದಾರೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ನಡೆಯುವ ಸಮಯದಲ್ಲೇ ಹೊಸ ತಲ್ಲಣ ಸೃಷ್ಟಿಯಾಗಿದೆ. ಅದರಲ್ಲೂ ಉಕ್ರೇನ್ ನೆಲದಲ್ಲಿ ಇರುವ ಎಲ್ಲಾ ಸಂಪನ್ಮೂಲ ಬಗೆಯಲು ಇದೀಗ ಅಮೆರಿಕ ಮುಂದಾಗಿದೆ. ಹಾಗಾದ್ರೆ ಅಮೆರಿಕ & ಉಕ್ರೇನ್‌ನ ನಡುವೆ ಇದೀಗ ಆಗಿರುವ ಡೀಲ್ ಏನು?

Ukraine And America Resources Deal Expected To Be Signed On April 30 Of 2025

ಉಕ್ರೇನ್ ಸಂಪತ್ತು ಅಮೆರಿಕದ ಪಾಲು?

ಅಂದಹಾಗೆ ರಷ್ಯಾ ವಿರುದ್ಧದ ಯುದ್ಧದಲ್ಲಿ ಸಹಾಯ ಮಾಡಿದ್ದ ಅಮೆರಿಕ ಇದೀಗ ಅದನ್ನ ವಸೂಲಿ ಮಾಡಲು ಸಜ್ಜಾಗಿದೆ ನಿಂತಿದೆ. ಇದೇ ಕಾರಣಕ್ಕೆ ಉಕ್ರೇನ್ ಜೊತೆಗೆ ಮಹತ್ವದ ಚರ್ಚೆ ನಡೆಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಂತಿಮವಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮೂಲಕ ಆ ದೇಶದ ನೆಲದಲ್ಲಿ ಇರುವ ಸಂಪತ್ತು ಪಡೆಯಲು ಮುಂದಾಗಿದ್ದಾರೆ. ಯುದ್ಧದಲ್ಲಿ ಅಮೆರಿಕ ಮಾಡಿದ ಸಹಾಯಕ್ಕೆ ಇದು ಉಕ್ರೇನ್ ನೀಡುತ್ತಿರುವ ದೇಣಿಗೆ ಎಂಬ ರೀತಿಯಲ್ಲೂ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+