ಬ್ರಿಟನ್ ರಾಣಿ ಕೇಟ್ ಟಾಪ್ ಲೆಸ್ ಚಿತ್ರ ಪ್ರಕಟಿಸಿದ್ದಕ್ಕೆ ಭಾರಿ ದಂಡ!

ಬ್ರಿಟನ್​ ರಾಣಿ ಕೇಟ್ ​ಮಿಡ್ಲ್​ ಟನ್​ ಅವರ ಟಾಪ್ ಲೆಸ್ ಚಿತ್ರವನ್ನು ಪ್ರಕಟಿಸಿದ ಪತ್ರಿಕೆಗಳ ವಿರುದ್ಧ ಬ್ರಿಟನ್​ ರಾಯಲ್​ ದಂಪತಿ ಕೆಂಡಕಾರಿದ್ದಾರೆ. ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಭಾರಿ ಮೊತ್ತದ ದಂಡಕ್ಕಾಗಿ ಬೇಡಿಕೆ ಇಟ್ಟಿದ್

ಲಂಡನ್, ಮೇ 03: ಬ್ರಿಟನ್​ ರಾಣಿ ಕೇಟ್ ​ಮಿಡ್ಲ್​ ಟನ್​ ಅವರ ಟಾಪ್ ಲೆಸ್ ಚಿತ್ರವನ್ನು ಪ್ರಕಟಿಸಿದ ಪತ್ರಿಕೆಗಳ ವಿರುದ್ಧ ಬ್ರಿಟನ್​ ರಾಯಲ್​ ದಂಪತಿ ಕೆಂಡಕಾರಿದ್ದಾರೆ. ಪತ್ರಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಭಾರಿ ಮೊತ್ತದ ದಂಡಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

1.6 ಮಿಲಿಯನ್​ ಡಾಲರ್ ದಂಡ ನೀಡಲಿ ಎಂದು ಆರು ಮಾಧ್ಯಮಗಳಿಗೆ ಆಗ್ರಹಿಸಲಾಗಿದೆ. 2012 ರ ಸೆಪ್ಟಂಬರ್​ ನಲ್ಲಿ ದಕ್ಷಿಣ ಫ್ರಾನ್ಸ್​ ಪ್ರವಾಸದಲ್ಲಿದ್ದ ವೇಳೆ ಕೇಟ್​ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಮೇಲ್ಭಾಗದ ಉಡುಪಿಲ್ಲದ ಚಿತ್ರವನ್ನು ಕದ್ದು ತೆಗಿದಿದ್ದ ಫೋಟೋಗ್ರಾಫರ್ ಒಬ್ಬ ಇದನ್ನು ಕೆಲ ಪತ್ರಿಕೆಗಳಿಗೆ ಮಾರಿದ್ದ. [ಪುಟ್ಟ ಪ್ರಿನ್ಸೆಸ್ ಗೆ ಸ್ವಾಗತ, ಬ್ರಿಟನ್ ರಾಜಮನೆತನದಲ್ಲಿ ಹರ್ಷ]

UK royals seek $1.6 million over topless Kate photos

ಪಾಪ್ಪರಾಜಿಗಳ ನೆರವಿನಿಂದ ಕೇಟ್ ಅವರ ಚಿತ್ರವನ್ನು ಪ್ರಕಟಿಸಿ ಮಾಧ್ಯಮಗಳು ಭಾರಿ ಸದ್ದು ಉಂಟು ಮಾಡಿದ್ದವು. ಫ್ರಾನ್ಸ್ ನ ಗಾಸಿಪ್​ ಮಾಗ್ಝೈನ್​ ಕ್ಲೋಸರ್, ಲಾ ಪ್ರೊವೆನ್ಸ್​ ಪತ್ರಿಕೆಗಳು ಈ ಚಿತ್ರವನ್ನು ಮೊದಲಿಗೆ ಪ್ರಕಟಿಸಿದ್ದವು.

ಈ ಚಿತ್ರ ಪ್ರಕಟಗೊಂಡಿದ್ದರಿಂದ ತಮಗೆ ಭಾರೀ ನಷ್ಟವಾಗಿದೆ. ಇದಕ್ಕೆ ಸರಿಯಾದ ದಂಡ ತೆರಬೇಕಿದೆ ಎಂದು ಕೇಟ್​ ದಂಪತಿ ಅವರ ಪರ ವಕೀಲ ಪಾಲ್​ ಅಲ್ಬರ್ಟ್​ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+