• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋವಿಗೆ ಮಿಡಿದ ಮನ: ಆಸ್ತಿಯ ಶೇ.28ರಷ್ಟು ಭಾಗ ನೀಡಿದ ಟ್ವಿಟ್ಟರ್ CEO

|

ವಾಷಿಂಗ್ಟನ್, ಏಪ್ರಿಲ್ 09: ಕೊರೊನಾ ಇಡೀ ವಿಶ್ವವನ್ನು ಹಬ್ಬಿದೆ. ಕೊರೊನಾ ಓಡಿಸುವುದು ಎಲ್ಲ ದೇಶಕ್ಕೂ ಇರುವ ಮುಖ್ಯ ಗುರಿಯಾಗಿದೆ. ಕೊರೊನಾದಿಂದ ಅನೇಕ ರಾಷ್ಟ್ರದ ಜನರ ಪರಿಸ್ಥಿತಿ ಹದಗೆಟ್ಟಿಗೆ. ಇದೀಗ ಅವರ ಸಹಾಯಕ್ಕೆ ಟ್ವಿಟ್ಟರ್ ಸಿಇಒ ಜಾನ್ ಡಾರ್ಸೆ ಬಂದಿದ್ದಾರೆ.

ಒಂದು ಬಿಲಿಯನ್ ಡಾಲರ್‌ ಅನ್ನು ಕೊರೊನಾ ನಿಯಂತ್ರಣಕ್ಕೆ ಜಾನ್ ಡಾರ್ಸೆ ನೀಡಿದ್ದಾರೆ. ಅಂದರೆ, ತಮ್ಮ ಆಸ್ತಿಯ 28 ಭಾಗವನ್ನು ಅವರು ದೇಣಿಗೆ ನೀಡಿದ್ದಾರೆ. ತಮ್ಮ ಆರ್ಥಿಕ ನೆರವು ಮುಖ್ಯವಾಗಿ ಬಾಲಕಿಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಜಾನ್ ಡಾರ್ಸೆ ಎಂದು ತಿಳಿಸಿದ್ದಾರೆ.

PM ಹಾಗೂ CM ಪರಿಹಾರ ನಿಧಿಗೆ ಅಮೀರ್ ಖಾನ್ ದೇಣಿಗೆ

ಕೊರೊನಾ ಸೋಂಕಿನಿಂದ ಹೆಣ್ಣುಮಕ್ಕಳ ಸ್ಥಿತಿ ಹಾಳಾಗಿದೆ. ಅವರ ಆರೋಗ್ಯ ಹಾಗೂ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಹೀಗಾಗಿ, ತಮ್ಮ ಚಾರಿಟಿಯ ಎಲ್ಲ ದೇಣಿಗೆಯನ್ನು ಇದಕ್ಕಾಗಿಯೇ ನೀಡುವುದಾಗಿ ಜಾನ್ ಡಾರ್ಸೆ ತಿಳಿಸಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ ಸಂಗ್ರಹವಾದ ಎಲ್ಲ ದೇಣಿಗೆ ಪಾರದರ್ಶಕವಾಗಿ ಇರಲಿದೆ ಎಂದಿದ್ದಾರೆ.

ಹಣಕಾಸಿನ ಸಹಾಯದೊಂದಿಗೆ ವಿಶ್ವ ಸಂಸ್ಥೆಯ ಜೊತೆಗೆ ಜನ ಜಾಗೃತಿ ಕಾರ್ಯಕ್ರಮಗಳಿಗೆ ಅಗತ್ಯವಿದ್ದರೆ, ಕೈ ಜೋಡಿಸುವುದಾಗಿ ಟ್ವಿಟ್ಟರ್ ಸಿಎಒ ತಿಳಿಸಿದ್ದಾರೆ.

ಈಗಾಗಲೇ ಫೇಸ್ ಬುಕ್, ಮೈಕ್ರೋಸಾಫ್ಟ್, ಅಮೆಜಾನ್, ರಿಲೆಯನ್ಸ್, ಟಾಟಾ ಸೇರಿದಂತೆ ಅನೇಕ ಸಂಸ್ಥೆಗಳು ಕೊರೊನಾ ತಡೆಗೆ ಸಹಾಯ ಹಸ್ತಾ ಚಾಚಿವೆ.

PM ಪರಿಹಾರ ನಿಧಿಗೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದೇಣಿಗೆ

ವಿಶ್ವದಲ್ಲಿ ಕೊರೊನಾ ಸೋಂಕಿತರ 14 ಲಕ್ಷದ 84 ಸಾವಿರಕ್ಕೆ ಏರಿದೆ. 88538 ಜನರು ಇದರಿಂದ ಮರಣ ಹೊಂದಿದ್ದಾರೆ.

English summary
Twitter CEO Jack Dorsey donated 1 billion dollars for COVID 19 relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X