ಪಾಕಿಸ್ತಾನದ ಮೊದಲ ಸಲ ತೃತೀಯ ಲಿಂಗಿ ಮಹಿಳೆಗೆ ಡ್ರೈವಿಂಗ್ ಲೈಸೆನ್ಸ್

ಇಸ್ಲಾಮಾಬಾದ್ (ಪಾಕಿಸ್ತಾನ), ನವೆಂಬರ್ 27: ಪಾಕಿಸ್ತಾನದ ಸಂಚಾರ ಅಧಿಕಾರಿಗಳು ದೇಶದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿ ಮಹಿಳೆಯೊಬ್ಬರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಇಸ್ಲಾಮಾಬಾದ್ ಸಂಚಾರ ಪೊಲೀಸರು ಲೈಲಾ ಅಲಿಗೆ ಸೋಮವಾರ ವಿಶೇಷ ನಿರ್ದೇಶನಗಳನ್ನು ನೀಡಿ, ಲೈಸೆನ್ಸ್ ನೀಡಲಾಗಿದೆ. ದಶಕಗಳ ಕಾಲದಿಂದ ಲೈಸೆನ್ಸ್ ಇಲ್ಲದೆ ಆಕೆ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ಲಾಮಾಬಾದ್ ನಲ್ಲಿ ತೃತೀಯ ಲಿಂಗಿಗಳಿಗೆ ಇರುವ ಸಮಸ್ಯೆ ಬಗ್ಗೆ ಮಾತನಾಡಿ, ಪೊಲೀಸರಿಗೆ ಸಹ ತಾನು ಬಲಿಪಶು ಆಗಿದ್ದ ಬಗ್ಗೆ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ್ದಾಗಿ ಲೈಲಾ ಅಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Transgender woman issued driving license, in a first for Pakistan

ತೃತೀಯ ಲಿಂಗಿಗಳ ಸಮಸ್ಯೆ ಬಗ್ಗೆ ಪೊಲೀಸ್ ಮುಖ್ಯಸ್ಥರ ಜತೆ ಚರ್ಚೆ ಮಾಡುವಾಗ, ಆ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವುದಾಗಿ ಹಾಗೂ ಆಕೆಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದಾಗಿ ಹೇಳಿದರು ಎಂಬುದಾಗಿ ಲೈಲಾ ಅಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+