ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: 7 ತಿಂಗಳ ಬಳಿಕ ತಾಯಿ ಮಡಿಲ ಸೇರಿದ 3 ವರ್ಷದ ಬಾಲಕಿ

|
Google Oneindia Kannada News

ಇಸ್ರೇಲ್, ಜುಲೈ 24: ಜನವರಿಯಲ್ಲಿ ಅಜ್ಜಿಯ ಮನೆಗೆ ತೆರಳಿದ್ದ 3 ವರ್ಷದ ಬಾಲಕಿ ಇದೀಗ ತಾಯಿಯ ಮಡಿಲು ಸೇರಿದೆ.

Recommended Video

40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

ಕೀವ್‌ನಲ್ಲಿರುವ ಅಜ್ಜಿಯ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಇರಲು ತೆರಳಿದ್ದ ಮಗು ಕೊರೊನಾ ಲಾಕ್‌ಡೌನ್‌ನಿಂದಾಗಿ ಅಲ್ಲಿಯೇ ಉಳಿಯುವಂತಾಗಿತ್ತು.

ಕೊವಿಡ್ ಲಾಕ್‌ಡೌನ್‌ನಿಂದಾಗಿ ಭೂಮಿಯ ಕಂಪನದ ಪ್ರಮಾಣ ಇಳಿಕೆಕೊವಿಡ್ ಲಾಕ್‌ಡೌನ್‌ನಿಂದಾಗಿ ಭೂಮಿಯ ಕಂಪನದ ಪ್ರಮಾಣ ಇಳಿಕೆ

ಪೋಷಕರು ಎಷ್ಟೇ ಕಷ್ಟ ಪಟ್ಟರೂ ಇಸ್ರೇಲ್ ಗಡಿ ತೆರೆಯದ ಕಾರಣ ಯಾವುದೇ ಕಾರಣಕ್ಕೂ ಮಗಳನ್ನು ಕರೆತರುವಂತಿರಲಿಲ್ಲ. ಇದೀಗ ಕೀವ್‌ನಿಂದ ವಿಶೇಷ ವಿಮಾನದ ಮೂಲಕ ಇಸ್ರೇಲ್‌ಗೆ ಕರೆತರಲಾಗಿದೆ.

Tearful Reunion As 3-Year-Old, Stranded Due To Covid

ಇಷ್ಟು ದಿನಗಳ ಕಾಲ ತಾಯಿಯ ಜೊತೆ ವಿಡಿಯೋ ಕಾಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದಳು. ಕೆಲವೇ ಕೆಲವು ವಿಮಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದವು.

ಇಸ್ರೇಲ್ ಬಿಟ್ಟು ಮಗಳನ್ನು ಕರೆದುಕೊಂಡು ಬರಲು ಕೀವ್‌ಗೆ ತೆರಳಿದರೆ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಿತ್ತು. ಈಗಾಗಲೇ ಇಸ್ರೇಲ್‌ನಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಇರುವ ಕೆಲಸವನ್ನೂ ಕಳೆದುಕೊಂಡರೆ ಎಂಬ ಭಯವೂ ಪೋಷಕರಿಗಿತ್ತು.

ಇಸ್ರೈರ್ ಏರ್‌ಲೈನ್ ಪುಟ್ಟ ಬಾಲಕಿಯನ್ನು ಕರೆತರಲು ಒಪ್ಪಿಗೆ ನೀಡಿತ್ತು.ಇದೀಗ ಮಗು ಮನೆಗೆ ಬಂದು ಸೇರಿದೆ. ಸೆಲ್ಫ್ ಐಸೊಲೇಷನ್‌ನಲ್ಲಿರಿಸಲಾಗಿದೆ.

English summary
Melaniya Petrushanska spent almost a sixth of her life in accidental exile after Israel sealed its borders while she was abroad on what was meant to be a short holiday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X