Get Updates
Get notified of breaking news, exclusive insights, and must-see stories!

ತಾಂಜೇನಿಯಾ ಅಧ್ಯಕ್ಷ 'ಬುಲ್ಡೋಜರ್' ಜಾನ್ ಮಗುಫುಲಿ ನಿಧನ

ನೈರೋಬಿ, ಮಾರ್ಚ್ 18: ಬುಲ್ಡೋಜರ್ ಎಂದೇ ಖ್ಯಾತರಾಗಿದ್ದ ತಾಂಜೇನಿಯಾ ಅಧ್ಯಕ್ಷ ಜಾನ್ ಮಗುಫುಲಿ ನಿಧನರಾಗಿದ್ದಾರೆ ಕೊರೊನಾ ವೈರಸ್​ ಸೋಂಕು ತಗುಲಿರಬಹುದೆಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಮಗುಫುಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ., ಮಗುಫುಲಿ 1995ರಲ್ಲಿ ಮೊದಲ ಬಾರಿಗೆ ಪಾರ್ಲಿಮೆಂಟ್​ಗೆ ಆಯ್ಕೆಯಾಗಿದ್ದರು. 2010ರಲ್ಲಿ ಎರಡನೇ ಬಾರಿಗೆ ಸಾರಿಗೆ ಮಂತ್ರಿಯಾದ ನಂತರ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ರಸ್ತೆ ನಿರ್ಮಾಣ ಉದ್ಯಮದಲ್ಲಿ ಅವರ ನಾಯಕತ್ವದ ಶೈಲಿ ಮತ್ತು ಹೋರಾಟವು ತಾಂಜೇನಿಯಾ ಜನರನ್ನು ಆಕರ್ಷಿಸಿತ್ತು. ಅದಕ್ಕೆ ಅವರನ್ನು ಬುಲ್ಡೋಜರ್​ ಎಂದು ಕರೆಯಲಾಗುತ್ತಿತ್ತು. ಪ್ರತಿ ಭಾನುವಾರ ಸಾರ್ವಜನಿಕವಾಗಿ ಚರ್ಚ್​ ​ಆಗಮಿಸುತ್ತಿದ್ದ ದಿವಂಗತ ಮಗುಫುಲಿ, ಫೆಬ್ರವರಿ 27ರಿಂದ ಅನಾರೋಗ್ಯದ ಕಾರಣ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.

Tanzanian President John Magufuli Dies Aged 61 Of Heart Condition

ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಿಎನ್​ಎನ್​ ವರದಿ ಮಾಡಿತ್ತು. ಇದೀಗ ಮಗುಫುಲಿ ಅಧಿಕಾರದಲ್ಲಿದ್ದಾಗಲೇ ನಿಧನವಾದ ಮೊದಲ ತಾಂಜೇನಿಯಾದ ಅಧ್ಯಕ್ಷರಾಗಿದ್ದಾರೆ.

Recommended Video

      ಹೈ ಕಮಾಂಡ್ ಅವಕಾಶ ಕೊಟ್ಟರೆ ನಾನು ಸ್ಪರ್ಧೆ ಮಾಡ್ತೀನಿ | Sathish Jarakiholi | Oneindia Kannada

      2015 ರಲ್ಲಿ ಅಧ್ಯಕ್ಷರಾಗಿದ್ದ ಅವರು ಮತ್ತೆ 2020 ರಲ್ಲಿ ನಡೆದ ಚುನಾವಣೆಯಲ್ಲೂ ಗೆದ್ದು ಆಯ್ಕೆಯಾಗಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+