• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ

|
   ಸುಷ್ಮಾ ಸ್ವರಾಜ್‌ ಗೆ ಕೆಲಸವೇ ಇಲ್ಲವಂತೆ : ರಾಹುಲ್‌ ಗಾಂಧಿ ಆರೋಪ | Oneindia kannada

   ಲಂಡನ್, ಆಗಸ್ಟ್ 25: "ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೆಲಸವಿಲ್ಲ. ಕೇವಲ ಜನರಿಗೆ ವೀಸಾ ಮಾಡಿಕೊಡುವುದನ್ನು ಬಿಟ್ಟು ಅವರೇನೂ ಮಾಡುವುದಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

   ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು, ಶುಕ್ರವಾರ ಲಂಡನ್ ನಲ್ಲಿ ಮಾತನಾಡುತ್ತಿದ್ದರು. "ಭಾರತದ ವಿದೇಶಾಂಗ ಸಚಿವರು ಹೆಚ್ಚು ಸಮಯ ವೀಸಾ ನೀಡುವ ಕೆಲಸವನ್ನೇ ಮಾಡುತ್ತಾರೆ ಎಂದು ಹಲವರು ಹೆಳುವುದನ್ನು ಕೇಳಿದ್ದೇನೆ. ಆ ಮಾತಿನ ಅರ್ಥವೇನು? ಅವರಿಗೆ ವೀಸಾ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಎಂದಲ್ಲವೇ?/" ಎಂದು ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ.

   ಆಡಿಕೊಳ್ಳುವವರ ಎದುರು ಮತ್ತೊಮ್ಮೆ ಎಡವಿಬಿದ್ದ ರಾಹುಲ್ ಗಾಂಧಿ!

   ವಿದೇಶಕ್ಕೆ ಹೋಗಿ ಎನ್ ಡಿಎ ಸರ್ಕಾರದ ಮೇಲೆ ಒಮದಿಲ್ಲೊಮದು ಆರೋಪ ಹೊರಿಸುತ್ತಿರುವ, ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಹಲವರ ಕುರಿತು ವಿವಾದಾತ್ಮಕ ಮಾತುಗಳನ್ನಾಡುತ್ತಿರುವ ರಾಹುಲ್ ಗಾಂಧಿ ಅವರ ಮಾತಿನ ಬಾಣಕ್ಕೆ ಇದೀಗ ಸಿಕ್ಕಿಕೊಂಡವರು ಸುಷ್ಮಾ ಸ್ವರಾಜ್!

   Sushma Swaraj spends her time on peoples visa, she has no job: Rahul Gandhi

   "ವಿದೇಶಾಂಗ ಸಚಿವಾಲಯ ಪ್ರಧಾನಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ಅವರು ತಮ್ಮ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರಿಗೆ ಯಾವುದೇ ರೀತಿಯ ಅಧಿಕಾತ ನೀಡಲಾಗಿಲ್ಲ" ಎಂದು ಅವರು ಪರೋಕ್ಷವಾಗಿ ಪ್ರಧಾನಿ ನರೇಮದ್ರ ಮೋದಿ ಅವರನ್ನು ದೂರಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Congress president Rahul Gandhi gives yet another controversial statement now. "Foreign affairs minister Sushma Swaraj has no job. She only spends her time on people's visa" he said in London.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more