ರಷ್ಯಾ ಸೇನೆಯನ್ನ ಸಮಾಧಾನ ಮಾಡದೇ ಇದ್ದರೆ ಮುಂದೆ ಭಾರಿ ದೊಡ್ಡ ಅನಾಹುತ ಗ್ಯಾರಂಟಿ?

ರಷ್ಯಾ & ಉಕ್ರೇನ್ ಯುದ್ಧ ನಿಂತು ಹೋಗುವ ಬದಲು ಇದೀಗ ದೊಡ್ಡ ಅನಾಹುತ ಸೃಷ್ಟಿಸಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಭಾರಿ ದೊಡ್ಡ ವಿನಾಶ ಸೃಷ್ಟಿಗೂ ಕಾರಣ ಆಗುವ ಮುನ್ಸೂಚನೆ ಸಿಕ್ಕಿದೆ. ಹೇಗಾದರೂ ಮಾಡಿ ಈ ಇಬ್ಬರ ನಡುವಿನ ಯುದ್ಧವನ್ನು ನಿಲ್ಲಿಸಬೇಕು ಅನ್ನೋ ಪ್ರಯತ್ನ ಕೂಡ ಕೈಕೊಟ್ಟು ಹೋಗಿದೆ. ಇಂತಹ ಸಮಯದಲ್ಲೇ, ರಷ್ಯಾ ಸೇನೆಯನ್ನ ಸಮಾಧಾನ ಮಾಡದೇ ಇದ್ದರೆ ಮುಂದೆ ಭಾರಿ ದೊಡ್ಡ ಅನಾಹುತ ಗ್ಯಾರಂಟಿ? ಎಂಬ ಪ್ರಶ್ನೆ ಕೂಡ ಮೂಡಿದೆ....

ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸದ್ಯಕ್ಕೆ ಯುದ್ಧ ನಿಂತರೆ ಸಾಕಪ್ಪಾ... ಸಾಕು... ಅಂತಿದ್ದಾರೆ ಅಲ್ಲಿನ ಜನರು. ಆದರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು, ಎಡವಟ್ಟು ಆಲೋಚನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಹೀಗಿದ್ದಾಗ ರಷ್ಯಾ ಪರಮಾಣು ಅಸ್ತ್ರಗಳ ಪರೀಕ್ಷೆಗೆ ಮುಂದಾಗಿ ಆತಂಕ ಹೆಚ್ಚಿಸಿದೆ.

Russia and Ukraine Matter Critical Now And Here Is Key Reasons for Concern

ಗುಡುಗಿದ ದೈತ್ಯ ರಷ್ಯಾ ಸೇನೆ

ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಸಂಧಾನಕ್ಕೆ ಸಿದ್ಧವಾಗಿದ್ದು ಭಾರಿ ಕುತೂಹಲ ಮೂಡಿಸಿತ್ತು. ಮುಂದಿನ ದಿನಗಳಲ್ಲಿ ಈ ಯುದ್ಧ ನಿಂತರೆ ಸಾಕು ಅಂತಾ ಇಡೀ ಜಗತ್ತು ಈಗ ಹೇಳುತ್ತಿದೆ.ಇಂತಹ ಸಮಯದಲ್ಲೇ ರಷ್ಯಾ ಕೂಡ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಹೊರಗೆ ತೆಗೆದು ಎಚ್ಚರಿಕೆ ನೀಡಿದೆ. ಅಲ್ಲದೆ ತಮ್ಮ ಮೇಲೆ ದಿಢೀರ್ ದಾಳಿ ಮಾಡಿರುವ ಉಕ್ರೇನ್‌ಗೆ ತಕ್ಕಪಾಠ ಗ್ಯಾರಂಟಿ ಅಂತಾನೇ ಗುಡುಗಿದೆ ರಷ್ಯಾ.

ರಷ್ಯಾ ಕಡೆಯಿಂದ ಎಚ್ಚರಿಕೆ ಸಂದೇಶ

ರಷ್ಯಾ ರೊಚ್ಚಿಗೆದ್ದು ಏನೇನೋ ಮಾಡಲು ಮುಂದಾಗಿದ್ದು, ಅಮೆರಿಕ & ಪಾಶ್ಚಿಮಾತ್ಯ ಒಕ್ಕೂಟಕ್ಕೆ ಬುದ್ಧಿ ಕಲಿಸಲು ತನ್ನಲ್ಲಿ ಇರುವ ಪರಮಾಣು ಬಾಂಬ್‌ ಹೊರಗೆ ತೆಗೆಯುತ್ತಿದೆ. ಹೀಗಿದ್ದಾಗ ಅಮೆರಿಕ & ನ್ಯಾಟೋ ಒಕ್ಕೂಟ ಕೂಡ ಅಲರ್ಟ್ ಆಗಿದ್ದು, ಭೀಕರ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲದರ ನಡುವೆ ಟ್ರಂಪ್ ಹಾಗೂ ಪುಟಿನ್ ನಡುವೆ ನಡೆಯಬೇಕಿದ್ದ ಸಭೆ ಕೂಡ ಕ್ಯಾನ್ಸಲ್ ಆಗಿರುವುದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ತಿಕ್ಕಾಟ ಹೆಚ್ಚಾದರೆ ಉಕ್ರೇನ್ ವಿನಾಶ ಗ್ಯಾರಂಟಿ? ಎಂಬ ಚರ್ಚೆ ನಡೆಯುತ್ತಿದ್ದು, ತಜ್ಷರು ಈ ಬಗ್ಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+