• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking: ಪಾಕಿಸ್ತಾನ: 100 ಮಂದಿ ಪ್ರಯಾಣಿಕರಿದ್ದ ಪಿಐಎ ವಿಮಾನ ಪತನ

|

ಲಾಹೋರ್, ಮೇ 22: ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್ ಎ320 ಪತನಗೊಂಡಿದೆ.

   ನಾವೇನ್ ಪಾಕಿಸ್ಥಾನದವ್ರಾ? ವಿದೇಶದಲ್ಲಿರೋರು ಬರಬಹುದು ನಾವು ಬರೋ ಹಾಗಿಲ್ವಾ? | Mumbai | Karnataka

   ಲಾಹೋರ್‌ನಿಂದ ಹೊರಟಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದ ಸಮೀಪ ಅಪಘಾತ ಉಂಟಾಗಿದೆ. ವಿಮಾನದಲ್ಲಿ ಒಟ್ಟು 100 ಮಂದಿ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

   ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ಮಾಡೆಲ್ ಕಾಲೊನಿ ಬಳಿ ಪತನಗೊಂಡಿದೆ.

   ಪಂಜಾಬ್‌ನಲ್ಲಿ ತರಬೇತಿ ಹಂತದಲ್ಲಿದ್ದ ಮಿಗ್-29 ಯುದ್ಧ ವಿಮಾನ ಪತನಪಂಜಾಬ್‌ನಲ್ಲಿ ತರಬೇತಿ ಹಂತದಲ್ಲಿದ್ದ ಮಿಗ್-29 ಯುದ್ಧ ವಿಮಾನ ಪತನ

   ಇದು ಲಾಹೋರ್‌ನ ಅಲ್ಲಮ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನ ನಿಲ್ದಾಣವು ನಾಲ್ಕು ಕಿ.ಮೀ ದೂರದಲ್ಲಿರುವಾಗ ಪತನಗೊಂಡಿದೆ. ಪತನದ ಬಳಿಕ ದಟ್ಟ ಹೊಗೆ ಕಾಣಿಸಿಕೊಂಡಿತ್ತು.

   ಆ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.

   English summary
   Pakistani media report that the PIA aircraft which crashed was an A320 carrying close to 100 people. The aircraft crashed near a residential colony near Karachi airport.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X