ಬಿತ್ತು.. ಬಿತ್ತು.. ಬಿತ್ತು... ಇನ್ನೇನು ಬೀದಿಗೆ ಬಂತು ಪಾಕಿಸ್ತಾನ! Pakistan Economy
ಪಾಕಿಸ್ತಾನ ತಾನು ಮಾಡಿಕೊಂಡ ತನ್ನದೇ ತಪ್ಪಿಗೆ ಇದೀಗ ನರಳಾಡುತ್ತಿದೆ, ಉಗ್ರರ ಕೂಪವಾಗಿರುವ ಇದೇ ಪಾಕಿಸ್ತಾನ ಈಗಾಗಲೇ ಮಾಡಬಾರದ ತಪ್ಪು ಮಾಡಿಕೊಂಡು ಮೈತುಂಬಾ ಸಾಲ ಮಾಡಿಕೊಂಡು ತೀವ್ರವಾಗಿ ನರಳಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪಾಕಿಸ್ತಾನ ಸಾಲ ಕೇಳ್ತಾ ಮರ್ಯಾದಿ ಕಳೆದುಕೊಂಡು ಪರದಾಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಸಂಚಲನ ಸೃಷ್ಟಿಸಿದೆ.
ಹೌದು, ಪಾಕಿಸ್ತಾನ ಊರೆಲ್ಲಾ ಸಾಲ ಮಾಡಿಕೊಂಡು ಬದುಕುತ್ತಿದ್ದು ಈಗಿರುವ ವಾತಾವರಣದಲ್ಲಿ ಮುಂದೆ ಬದುಕುವುದೇ ಕಷ್ಟ ಎನ್ನುವಂತೆ ಆಗಿದೆ. ಅದರಲ್ಲೂ ಪಾಕಿಸ್ತಾನದ ಭವಿಷ್ಯವೇ ಇನ್ನೇನು ಮುಗಿದೋಯ್ತು ಅಂತಾ ಇಡೀ ಜಗತ್ತು ಆಡಿಕೊಳ್ಳುತ್ತಿದೆ. ಇಂಹ ವಾತಾವರಣದಲ್ಲಿ ಮತ್ತೊಂದು ಆರೋಪ ಕೂಡ ಪಾಕ್ ವಿರುದ್ದ ಕೇಳಿ ಬಂದಿದೆ. ಹಾಗಾದ್ರೆ ಏನಾಯ್ತು ಪಾಕಿಸ್ತಾನದ ಆರ್ಥಿಕತೆಗೆ? ಎಷ್ಟು ಸಾಲ ಮಾಡಿದೆ ಪಾಪಿ ಪಾಕಿಸ್ತಾನ? ಮುಂದೆ ಓದಿ.

ಸಾಲ ಸಾಲ ಮೈತುಂಬಾ ಸಾಲ!
ಏಷ್ಯಾದಲ್ಲೇ ಅತಿಹೆಚ್ಚು ಸಾಲ ಮಾಡುತ್ತಿರುವ ದೇಶ ಅಂದ್ರೆ ಅದು ಪಾಕಿಸ್ತಾನ ಅನ್ನೋ ಆರೋಪ ಇದೆ. ಹೌದು, ಪಾಕಿಸ್ತಾನ ಈಗಾಗಲೇ ಲಕ್ಷ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿಕೊಂಡು ಪರದಾಡುತ್ತಾ ಇದೆ. ಪಾಪಿ ಪಾಕ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ ಯಾವ ಕ್ಷಣದಲ್ಲಿ ಪಾಕ್ ಸಂಪೂರ್ಣವಾಗಿ ಮಾರಾಟ ಆಗುತ್ತದೋ? ಅನ್ನೋ ಅನುಮಾನ ಕೂಡ ಮೂಡಿದೆ. ಅಮೆರಿಕದ ಬಳಿ ಬಕೆಟ್ ಹಿಡಿದು, ತೀವ್ರವಾಗಿ ನರಳಾಡುತ್ತಿರುವ ಈ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಗೊತ್ತಾ?












Click it and Unblock the Notifications