Get Updates
Get notified of breaking news, exclusive insights, and must-see stories!

ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ

ನವದೆಹಲಿ, ಮಾರ್ಚ್ 12: ಅಮೇರಿಕಾದ ಬೋಯಿಂಗ್ ಕಂಪನಿಯ 737 ಮ್ಯಾಕ್ಸ್ 8 ಸರಣಿಯ ವಿಮಾನಗಳ ಹಾರಾಟವನ್ನು ಹಲವು ದೇಶಗಳು ಸ್ಥಗಿತಗೊಳಿಸಿವೆ.

ಇಥಿಯೋಪಿಯಾದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 157 ಪ್ರಯಾಣಿಕರ ಸಾವಿಗೆ ಕಾರಣವಾದ ವಿಮಾನವನ್ನು ಬಹಿಷ್ಕರಿಸಿದ್ದಾರೆ. ಚೀನಾವೊಂದರಲ್ಲೇ ಈ ಸರಣಿಯ 100 ವಿಮಾನಗಳ ಸಂಚಾರ ತಡೆ ಹಿಡಿಯಲಾಗಿದೆ.

ಇಂಡೋನೇಷ್ಯಾ , ಇಥಿಯೋಪಿಯಾದಲ್ಲೂಸಂಚಾರ ನಿಲ್ಲಿಸಲಾಗಿದೆ. ಕಳೆದ ಐದು ತಿಂಗಳಲ್ಲಿ ಇದು 2 ನೇ ಬಾರಿ. 2018ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ 180 ಪ್ರಯಾಣಿಕರು ಇದೇ ವಿಮಾನ ಅಪಘಾತಕ್ಕೆ ಬಲಿಯಾಗಿದ್ದರು.

Only Pilots With 1000 Hours New Rules In India For Boeing 737 Max

ಈ ನಡುವೆ, ಭಾರತದಲ್ಲಿ 737 ಮ್ಯಾಕ್ಸ್ ಸರಣಿಯ ವಿಮಾನಗಳ ಸುರಕ್ಷತಾ ಪರಿಶೀಲನೆಗೆ ಸೂಚಿಸಲಾಗಿದೆ. ಜೊತೆಗೆ ಸುರಕ್ಷತಾ ಕ್ರಮವಾಗಿ 1000 ತಾಸು ವಿಮಾನ ಹಾರಾಟದ ಪೈಲಟ್ ಮಾತ್ರ ಈ ವಿಮಾನ ಹಾರಿಸಬೇಕು ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+