ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್‌ ಬದಲು ನೇರವಾಗಿ ರಸ್ತೆಗಿಳಿದ ಇರಾನ್ ವಿಮಾನ

|
Google Oneindia Kannada News

ಟೆಹ್ರಾನ್, ಜನವರಿ 27: 150 ಮಂದಿಯನ್ನು ಹೊತ್ತಿದ್ದ ಇರಾನಿಯನ್ ವಿಮಾನವು ಎರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆಗುವ ಬದಲು ನೇರವಾಗಿ ರಸ್ತೆಗಿಳಿದಿರುವ ಘಟನೆ ಟೆಹ್ರಾನ್‌ನಲ್ಲಿ ನಡೆದಿದೆ.

Recommended Video

ಅಂಬೇಡ್ಕರ್ ಮೊಮ್ಮಗನ ವಿವಾದಾತ್ಮಕ ಹೇಳಿಕೆ | AMBEDKAR | RAJARATHNA AMBEDKAR | GRANDSON | RSS

ಟೆಹ್ರಾನ್‌ನಲ್ಲಿರುವ ಮಹಾಶಹರ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಲ್ಯಾಂಡಿಂಗ್ ಗೇರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಮೃದು ಸ್ಪರ್ಶ ಮಾಡಲು ಸಾಧ್ಯವಾಗಿಲ್ಲ. ಆಯತಪ್ಪಿ ರನ್‌ವೇನಿಂದ ನೇರವಾಗಿ ರಸ್ತೆಗೆ ಬಂದಿತ್ತು.

 ಉಕ್ರೇನ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ನೀಡಲ್ಲ: ಯೂಟರ್ನ್ ಹೊಡೆದ ಇರಾನ್ ಉಕ್ರೇನ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ನೀಡಲ್ಲ: ಯೂಟರ್ನ್ ಹೊಡೆದ ಇರಾನ್

ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ವರದಿ ಹೇಳಿದೆ. ರಸ್ತೆಯಲ್ಲಿದ್ದಂತಹ ಕೆಲವು ಮಂದಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ಸಹಾಯ ಮಾಡಿದರು.

Iranian Flight Skids Onto Street

ಹೆಚ್ಚು ಜನಜಂಗುಳಿ ಇಲ್ಲದ ಪ್ರದೇಶಕ್ಕೆ ವಿಮಾನ ನುಗ್ಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಏರ್‌ಪೋರ್ಟ್ ನಿರ್ದೇಶಕ ಮೊಹಮ್ಮದ್ ರೇಜಾ ತಿಳಿಸಿದ್ದಾರೆ. ಉಕ್ರೇನ್ ವಿಮಾನವನ್ನು ಕಣ್ತಪ್ಪಿನಿಂದ ಇರಾನ್ ಹೊಡೆದುರುಳಿಸಿದ್ದನ್ನು ಒಪ್ಪಿಕೊಂಡಿತ್ತು. ಉಕ್ರೇನ್ ವಿಮಾನ ಪತನದಲ್ಲಿ176 ಮಂದಿ ಮೃತಪಟ್ಟಿದ್ದರು.

English summary
An Iranian passenger Flight carrying some 150 passengers skidded off the runway and into a street next to the airport in the Mahashahr in Tehran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X