ಇರಾನ್ ಕಥೆ ಮುಗಿಸುವ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್?

ಡೊನಾಲ್ಡ್ ಟ್ರಂಪ್ & ಇರಾನ್ ನಡುವೆ ದೊಡ್ಡ ತಿಕ್ಕಾಟ ಶುರುವಾಗಿದ್ದು, ಸಣ್ಣ ಮ್ಯಾಟರ್ ದೊಡ್ಡದಾಗುತ್ತಿದೆ. ಅಲ್ಲದೆ ಯುದ್ಧದ ಮಾತುಗಳು ಕೂಡ ಕೇಳಿ ಬರುತ್ತಿವೆ, ಈ ವಿಚಾರವು ಇದೀಗ ಮಧ್ಯಪ್ರಾಚ್ಯದಲ್ಲಿ ಮಿಂಚಿನ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆಯಲ್ಲಿ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ರೊಚ್ಚಿಗೆದ್ದು ಬಾಂಬ್ ಹಾಕುವ ಎಚ್ಚರಿಕೆಯ ಕೂಡ ನೀಡಿದ್ದಾರೆ. ಹೀಗಿದ್ದಾಗ ಖಡಕ್ ರೀಪ್ಲೇ ಕೊಟ್ಟಿರುವ ಇರಾನ್ ಏನು ಹೇಳಿದೆ ಗೊತ್ತಾ?

ಇರಾನ್ ಅಧ್ಯಕ್ಷರು ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಆಫರ್ ತಿರಸ್ಕಾರ ಮಾಡಿದ್ದರು, ಈ ನಡುವೆ ಪರಮಾಣು ಶಕ್ತಿ & ಸಂಶೋಧನೆಯ ವಿಚಾರದಲ್ಲಿ ಅಮೆರಿಕದ ಜೊತೆಗೆ ಯಾವುದೇ ಕಾರಣಕ್ಕೂ ನೇರ ಮಾತುಕತೆ ಇಲ್ಲ ಎಂದಿದ್ದಾರೆ. ಇದು ಸಂಧಾನಕ್ಕೆ ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಘಾತ ನೀಡಿತ್ತು. ಘಟನೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಕೂಡ ರೊಚ್ಚಿಗೆದ್ದು ಇರಾನ್‌ಗೆ ವಾರ್ನಿಂಗ್ ಕೊಟ್ಟಿದ್ದರು. ಹೀಗೆ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಇರಾನ್ ಕೂಡ ಖಡಕ್ ತಿರುಗೇಟು ನೀಡಿದೆ.

Iran Rejects Trump s Offer And Donald Trump Said This About The Iran

ಮತ್ತೆ ಎದುರಾಯ್ತು ಮಹಾಯುದ್ಧ ಭಯ!

ಇರಾನ್ & ಅಮೆರಿಕ ಆಜನ್ಮ ವೈರಿಗಳಂತೆ ಆಗಿದ್ದು, ಪದೇ ಪದೇ ಬಡಿದಾಡುತ್ತವೆ. ಇಷ್ಟೆಲ್ಲಾ ಕಿರಿಕ್ ಮಾಡಿಕೊಂಡು, ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭಯವನ್ನೂ ಇರಾನ್ & ಅಮೆರಿಕ ನಾಯಕರು ಹುಟ್ಟು ಹಾಕಿದ್ದಾರೆ. ಯಾಕೆ ಅಂದ್ರೆ ಇರಾನ್ ಬಳಿಯೂ ನ್ಯೂಕ್ಲಿಯರ್ ವೆಪನ್ಸ್ ಇದ್ದು, ಅಮೆರಿಕ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಸಾಕಷ್ಟು ಮುಂದೆ ಇದೆ. ಈ ಎಲ್ಲಾ ಕಾರಣಕ್ಕೆ ಇರಾನ್ & ಅಮೆರಿಕ ನಡುವೆ ಶಾಂತಿ ಮಾತುಕತೆ ನಡೆಯಬೇಕು ಎನ್ನುವ ಒತ್ತಡ ಕೇಳಿ ಬರುತ್ತಿತ್ತು. ಹೀಗಿದ್ದಾಗ ಇಬ್ಬರ ನಡುವೆ ಶಾಂತಿ ಮಾತುಕತೆ ಬದಲು ಯುದ್ಧ ಮಾತುಕತೆ ಆರಂಭವಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+