ಕೊರೊನಾ ರಣಕೇಕೆ: ಯಾವ ಯಾವ ದೇಶದಲ್ಲಿ ಎಷ್ಟು ಪ್ರಕರಣಗಳು?
ವಿಶ್ವದಾದ್ಯಂತ ಇಲ್ಲಿಯವರೆಗೂ 28,30,051 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ನಿಂದಾಗಿ ಈವರೆಗೂ 197,245 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ರುದ್ರತಾಂಡವವಾಡುತ್ತಿದೆ. ಯೂರೋಪ್ ನಲ್ಲಿ 12,25,314 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, ಆ ಪೈಕಿ 117,324 ಜನ ಸಾವನ್ನಪ್ಪಿದ್ದಾರೆ. ಇನ್ನೂ ಏಷ್ಯಾದಲ್ಲಿ 448,241 ಕೋವಿಡ್-19 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದ್ದರೆ, 16,603 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್-19 ನಿಂದಾಗಿ ವಿಶ್ವದ ದೊಡ್ಡಣ್ಣ ಅಮೇರಿಕಾ, ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಯು.ಕೆ ಅಕ್ಷರಶಃ ಜರ್ಜರಿತವಾಗಿವೆ.

ಕೊರೊನಾ ವೈರಸ್ ಕೇಸ್ ಗಳು ಶೇಕಡವಾರು ಯಾವ ಯಾವ ದೇಶದಲ್ಲಿ ಎಷ್ಟಿದೆ ಎಂಬುದರ ಸಂಪೂರ್ಣ ಚಿತ್ರಣ ಈ ಇನ್ಫೋ ಗ್ರಾಫಿಕ್ಸ್ ನಲ್ಲಿದೆ ನೋಡಿ...
ಫ್ರಾನ್ಸ್ - 5.73% (158,183)
ಇಟಲಿ - 6.88% (189,973)
ಸ್ಪೇನ್ - 7.97% (219,764)
ಯು.ಎಸ್.ಎ - 32.25% (890,198)
ಜರ್ಮನಿ - 5.56% (153,584)
ಯು.ಕೆ - 5.19% (143,464)
ಟರ್ಕಿ - 3.69% (101,790)
ಇರಾನ್ - 3.19% (88,194)
ಚೀನಾ - 3.00% (82,804)
ರಷ್ಯಾ - 2.48% (68,622)
ಬ್ರೆಜಿಲ್ - 1.83% (50,512)
ಬೆಲ್ಜಿಯಂ - 1.60% (44,293)
ಕೆನಡಾ - 1.52% (42,110)
ನೆದರ್ ಲ್ಯಾಂಡ್ಸ್ - 1.32% (36,535)
ಸ್ವಿಟ್ಜರ್ ಲ್ಯಾಂಡ್ - 1.04% (28,677)












Click it and Unblock the Notifications