ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಂಖ್ಯೆಯಲ್ಲಿ ಚೀನಾವನ್ನು ಓವರ್ ಟೇಕ್ ಮಾಡಿದೆಯಾ ಭಾರತ..?

ಇಡಿ ಜಗತ್ತೂ, ಜನಸಂಖ್ಯೆಯಲ್ಲಿ ಚೀನಾ ವಿಶ್ವದ ಮೊದಲನೇ ಸ್ಥಾನದಲ್ಲಿದೆ ಎಂದುಕೊಂಡಿದೆ. ಆದರೆ ಅಸಲಿಗೆ ಭಾರತ, ಚೀನಾವನ್ನು ಓವರ್ ಟೇಕ್ ಮಾಡಿ ಜನಸಂಖ್ಯೆಯಲ್ಲಿ ಅಗ್ರಸ್ಥಾನ ಪಡೆದಿದೆ ಎನ್ನುತ್ತಿದ್ದಾರೆ ಚೀನಾದ ಜನಸಂಖ್ಯಾಶಾಸ್ತ್ರಜ್ಞರು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೀಜಿಂಗ್ (ಚೀನಾ), ಮೇ 25: ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನು ಓವರ್ ಟೇಕ್ ಮಾಡುತ್ತಿದೆಯಾ? ಹೌದು ಎನ್ನುತ್ತಿದ್ದಾರೆ ಚೀನಾದ ಜನಸಂಖ್ಯಾಶಾಸ್ತ್ರಜ್ಞರು. ಇಡಿ ಜಗತ್ತೂ, ಜನಸಂಖ್ಯೆಯಲ್ಲಿ ಚೀನಾ ವಿಶ್ವದ ಮೊದಲನೇ ಸ್ಥಾನದಲ್ಲಿದೆ ಎಂದುಕೊಂಡಿದೆ. ಆದರೆ ಅಸಲಿಗೆ ಭಾರತ, ಚೀನಾವನ್ನು ಓವರ್ ಟೇಕ್ ಮಾಡಿ ಜನಸಂಖ್ಯೆಯಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಯಿ ಫಕ್ಸಿಯನ್ ಎಂಬ ಚೀನಾದ ಜನಸಂಖ್ಯಾಶಾಸ್ತ್ರಜ್ಞ ಹೇಳಿದ್ದಾರೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಸದ್ಯಕ್ಕೆ ಚೀನಾದ ಜನಸಂಖ್ಯೆ 1,387,606,219. ಹಾಗೇ ಭಾರತದ ಜನಸಂಖ್ಯೆ 1,340,794,568. ಆದರೆ ಚೀನಾ ಹೇಳುವ ಪ್ರಕಾರ, ಕಳೆದ ವರ್ಷವೇ ಭಾರತದ ಜನಸಂಖ್ಯೆ 1.33 ಶತಕೋಟಿಯನ್ನು ದಾಟಿದ್ದು, ಈ ಬಾರಿ ಚೀನಾಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ![ನಿಮಗೊಂದೇ ಮಗುವಿದ್ದರೆ ಮಾತ್ರ ಆ ಮಗುವಿಗೆ ಶಾಲೆಗೆ ದಾಖಲಾತಿ!]

India has over taken China in population, a demographer from China told

ಚೀನಾ ಕಳೆದ ಹಲವು ವರ್ಷಗಳಿಂದ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಬಹಳ ಗಂಭೀರವಾಗಿ ಪಾಲಿಸುತ್ತಿದ್ದು, ಈ ಕಾನೂನು ದೇಶದ ಜನಸಂಖ್ಯೆಯನ್ನು ನಿಯಂತ್ರಸುವಲ್ಲಿ ಮಹತ್ವದ ಕೊಡುಗೆ ನೀಡಿದೆ ಎನ್ನುತ್ತಾರೆ ಚೀನಾದ ಜನಸಂಖ್ಯಾಶಾಸ್ತ್ರಜ್ಞರು.

English summary
India has over taken China in population, a demographer from China told. The population control measures taken by chinese government has helped a lot to control population in the contry, he told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X