ಯುದ್ಧದ ನಡುವೆ ಉಕ್ರೇನ್ ಮಹತ್ವದ ಒಪ್ಪಂದ, ತೈಲ & ಗ್ಯಾಸ್ ಪಡೆಯಲು ಉಕ್ರೇನ್ ಪ್ಲಾನ್ ಏನು?
ಉಕ್ರೇನ್ ಸರಿಯಾಗಿ ಏಟು ತಿಂದು ಮೂಲೆ ಸೇರುವಂತೆ ಆಗಿದೆ, ಇನ್ನೊಂದು ಕಡೆ ತನ್ನ ನೆಲದ ಜನರಿಗೆ ಸೂಕ್ತವಾಗಿ ತೈಲ & ಗ್ಯಾಸ್ ಸರಬರಾಜು ಮಾಡಲು ಕೂಡ ಪರದಾಡುತ್ತಿದೆ ಇದೇ ಉಕ್ರೇನ್ ದೇಶ. ಎಲ್ಲವೂ ಅಲ್ಲೋಲ & ಕಲ್ಲೋಲ ಆಗಿರುವ ಸಮಯದಲ್ಲೇ ಭಾರತದಿಂದ ಖರೀದಿ ಮಾಡ್ತಾ ಇದ್ದ ತೈಲವನ್ನೂ ನಿಲ್ಲಿಸಿತ್ತು ಉಕ್ರೇನ್. ಇದರ ಪರಿಣಾಮ ಒದ್ದಾಟ ಕೂಡ ಉಕ್ರೇನ್‌ಗೆ ದಿಢೀರ್ ಶುರುವಾಗಿತ್ತು. ರಷ್ಯಾ ವಿರುದ್ಧ ಯುದ್ಧ ಮಾಡುವ ಸಮಯದಲ್ಲೇ ಕೊರತೆ ಕೂಡ ಎದುರಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಿಢೀರ್ ಯುದ್ಧದ ನಡುವೆ ಉಕ್ರೇನ್ ಮಹತ್ವದ ಒಪ್ಪಂದ, ತೈಲ & ಗ್ಯಾಸ್ ಪಡೆಯಲು ಉಕ್ರೇನ್ ಪ್ಲಾನ್ ಏನು?













Click it and Unblock the Notifications