ಭದ್ರತಾ ಲೋಪ: ಸಾಮಾಜಿಕ ಜಾಲತಾಣ 'ಗೂಗಲ್ +' ಸ್ಥಗಿತ!

ಕ್ಯಾಲಿಫೋರ್ನಿಯಾ, ಅಕ್ಟೋಬರ್ 09: ಗೂಗಲ್ ನ ಆನ್ ಲೈನ್ ಸೋಶಿಯಲ್ ನೆಟ್ ವರ್ಕ್ 'ಗೂಗಲ್ +' ನಲ್ಲಿ ದೋಷ ಕಂಡು ಬಂದಿದ್ದರಿಂದ ಗ್ರಾಹಹಕರ ಖಾಸಗಿ ದತ್ತಾಂಶ ಸೋರಿಕೆಯಾಗಿದೆ. ಆದ್ದರಿಂದ ಈ ಸೋಶಿಯಲ್ ನೆಟ್ ವರ್ಕ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಸೋಮವಾರ ಗೂಗಲ್ ಘೋಷಣೆ ಮಾಡಿದೆ.

ಫೇಸ್ ಬುಕ್ ಗೆ ಪರ್ಯಾಯವಾಗಿ ಬಂದಿದ್ದ ಗೂಗಲ್ + ಅನ್ನು ನಿರ್ವಹಣೆ ಮಾಡುವಲ್ಲಿ ತಾನು ಸೋತಿದ್ದೇವೆ ಎಂದು ಸ್ವತಃ ಗೂಗಲ್ ಒಪ್ಪಿಕೊಂಡಿದ್ದು, ಸ್ಥಗಿತಗೂಳಿಸುವುದು ತಮಗೆ ಅನಿವಾರ್ಯವಾಗಿದೆ ಎಂದಿದೆ.

Googles social network to shutting down amid security concerns

ಸುಮಾರು 5 ಲಕ್ಷಕ್ಕೂ ಹೆಚ್ಚು ಗ್ರಾಹಕರ ದತ್ತಾಂಶ ಸೋರಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಭದ್ರತೆಯ ಲೋಪದಿಂದ ಸುಮಾರು 5 ಕೋಟಿಗೂ ಹೆಚ್ಚು ಫೇಸ್ ಬುಕ್ ಖಾತೆಗಳಲು ಹ್ಯಾಕ್ ಆಗಿದ್ದು ಆತಂಕ ಸೃಷ್ಟಿಸಿತ್ತು. ನಂತರ ಆ ಎಲ್ಲಾ ಖಾತೆಗಳನ್ನೂ ರೀಸ್ಟೋರ್ ಮಾಡಲಾಗಿತ್ತು.

ಇದೀಗ ಗೂಗಲ್ ಸಹ ಅಂಥದೇ ಸಮಸ್ಯೆ ಎದುರಿಸುತ್ತಿರುವು ಸಾಮಾಜಿಕ ಜಾಲತಾಣಗಳ ಬಗ್ಗೆ ಗ್ರಾಹಕನಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+