ಫಿಲಿಪೈನ್ಸ್, ಈಶಾನ್ಯ ಜಪಾನ್‌ನಲ್ಲಿ ಭೂಕಂಪ, No ಸುನಾಮಿ ಅಲರ್ಟ್
ಫಿಲಿಪಿನೋ ದ್ವೀಪದ ಮಿಂಡಾನಾವೊದಲ್ಲಿ ಸಂಭವಿಸಿದ ಭೂಕಂಪವನ್ನು ಆರಂಭದಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ಎಂದು ಅಳೆಯಲಾಗಿದೆ.. ಇದಕ್ಕೂ ಮುನ್ನ ಈಶಾನ್ಯ ಜಪಾನ್‌ನಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪವು 10 ಕಿಲೋಮೀಟರ್ (6.21 ಮೈಲುಗಳು) ಆಳದಲ್ಲಿ ದಾಖಲಾಗಿದೆ, EMSC ದೃಢಪಡಿಸಿದೆ.
🔔#Earthquake (#lindol) M6.0 occurred 77 km E of #Mati (#Philippines) 8 min ago (local time 09:23:08). More info at:
— EMSC (@LastQuake) April 19, 2022
📱https://t.co/LBaVNedgF9
🌐https://t.co/WbNGYbSKC9
🖥https://t.co/s70smHB85U pic.twitter.com/c83fEh2bdy
ಮಂಗಳವಾರದಂದು ಜಪಾನ್ ದೇಶದ ಈಶಾನ್ಯದಲ್ಲಿರುವ ಫುಕುಶಿಮಾ ಪ್ರಾಂತ್ಯದಲ್ಲಿ 5.3 ತೀವ್ರತೆಯ ಭೂಕಂಪವನ್ನು ದಾಖಲಿಸಿದೆ. ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ ಮತ್ತು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. (Reuters)













Click it and Unblock the Notifications