ವಿಚ್ಛೇದನಕ್ಕೆ ಅರ್ಜಿಹಾಕಿದ ಜ್ಯೂನಿಯರ್ ಡೊನಾಲ್ಡ್ ಟ್ರಂಪ್ ದಂಪತಿ

ನ್ಯೂಯಾರ್ಕ್, ಮಾರ್ಚ್ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಮತ್ತು ಅವರ ಪತ್ನಿ ವನೆಸ್ಸಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

ಈ ಕುರಿತು ಟ್ರಂಪ್ ಜ್ಯೂನಿಯರ್ ಹೇಳಿಕೆ ನೀಡಿದ್ದು,"12 ವರ್ಷಗಳ ದಾಂಪತ್ಯ ಬದುಕಿನ ನಂತರ ನಾವಿಬ್ಬರೂ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದೇವೆ. ನಮಗಿಬ್ಬರಿಗೂ ಪರಸ್ಪರರ ಬಗ್ಗೆಯೂ ಮತ್ತು ಇಬ್ಬರ ಕುಟುಂಬದ ಬಗ್ಗೆಯೂ ಗೌರವವಿದೆ. ನಮಗಿಬ್ಬರಿಗೆ ಐವರು ಮಕ್ಕಳಿದ್ದಾರೆ. ಅವರೇ ನಮ್ಮ ಮೊದಲ ಆದ್ಯತೆ. ನಮ್ಮಿಬ್ಬರ ಖಾಸಗಿ ಬದುಕಿನ ಕುರಿತು ಹೆಚ್ಚು ಪ್ರಶ್ನಿಸಬೇಡಿ" ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Donald Trump Jr, wife headed for divorce after 12 years

ಇಬ್ಬರ ನಡುವಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ. ಯಾವುದೇ ಷರತ್ತಿಲ್ಲದೆ, ಕಾನೂನು ಹೋರಾಟವಿಲ್ಲದೆ ವಿಚ್ಛೇದನ ನೀಡುತ್ತಿದ್ದೇವೆ. ಐವರು ಮಕ್ಕಳ ಜವಾಬ್ದಾರಯನ್ನು ಇಬ್ಬರೂ ವಹಿಸಿಕೊಳ್ಳುತ್ತೇವೆ ಎಂದು ದಂಪತಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+