Russia & India: ಭಾರತವನ್ನು ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್... ಯಾವ ಕಾರಣಕ್ಕೆ?
ಭಾರತ
& ರಷ್ಯಾ ನಡುವೆ ಇರುವ ಸಂಬಂಧ ಇದೀಗ ತುಂಬಾ ಗಟ್ಟಿಯಾಗಿದೆ. ಅದರಲ್ಲೂ, ಈ ವಿಚಾರದಲ್ಲಿ ಭಾರತ ಇದೀಗ ರಷ್ಯಾ ಜೊತೆಗೆ ರಾಜತಾಂತ್ರಿಕ ಸಂಬಂಧದ ಅತ್ಯುನ್ನತವಾದ ಹಂತವನ್ನ ತಲುಪಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷರಾದ ಪುಟಿನ್ ಅವರ ಜೊತೆಗೆ ಆತ್ಮೀಯ ಗೆಳೆಯರೇ ಆಗಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಮ್ಮೆ ಭಾರತದ ಬಗ್ಗೆ ವ್ಲಾದಿಮಿರ್ ಪುಟಿನ್ ಏನು ಹೇಳಿದ್ದಾರೆ ಗೊತ್ತೆ? ಬನ್ನಿ ತಿಳಿಯೋಣ. id="toptextpromo"> id='are-slot-1' class='oiad oi-axt oiadv'> id='top-searched-articles'>ಭಾರತ
ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಇದನ್ನು ನೋಡಿ ಕೆಲವು ರಾಷ್ಟ್ರಗಳಿಗೆ ಉರಿ & ಉರಿ ತಡೆಯಲು ಆಗುತ್ತಿಲ್ಲ. ಅದರಲ್ಲೂ ಕೆನಡಾ ರೀತಿಯ ದೇಶಗಳಿಗೆ ಈ ವಿಚಾರದಲ್ಲಿ ಭಾರಿ ಕಿರಿಕಿರಿ ಆಗುತ್ತಿದೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತವನ್ನ ಮತ್ತೆ, ಮತ್ತೆ ಹೊಗಳುತ್ತಿದ್ದಾರೆ. ಈ ವಿಚಾರ ಪಾಶ್ಚಿಮಾತ್ಯ ದೇಶಗಳಿಗೆ ಬೇಸರ ತರಿಸುತ್ತಿದೆ. ಇದೀಗ ವ್ಲಾದಿಮಿರ್ ಪುಟಿನ್ ಅವರು ಭಾರತವನ್ನು ಅತ್ಯಂತ ಶಕ್ತಿಶಾಲಿ ದೇಶ ಎನ್ನುವ ಮೂಲಕ ತಮ್ಮ ಮಾತಿನ ಶೈಲಿಯಲ್ಲೇ ವಿರೋಧಿಗಳಿಗೆ ಕುಟುಕಿದ್ದಾರೆ! id='are-slot-2' class='oiad oi-axt oiadv'>












Click it and Unblock the Notifications