ರಾನ್ಸಮ್ವೇರ್ ಸೃಷ್ಟಿಸಿದ್ದ ಜಪಾನಿನ 14ರ ಹುಡುಗ ಸೆರೆಗೆ!

ಟೋಕಿಯೋ (ಜಪಾನ್), ಜೂನ್ 5: ಇತ್ತೀಚೆಗಷ್ಟೇ ಇಡೀ ವಿಶ್ವವನ್ನೂ ತಲ್ಲಣಗೊಳಿಸಿದ್ದ ವಾನ್ನಕ್ರೈ ಎಂಬ ರಾನ್ಸಮ್ವೇರ್ ಸುದ್ದಿ ತಣ್ಣಗಾಗುವ ಮೊದಲೇ ಜಪಾನ್ ನ ಟೋಕಿಯೋದಿಂದ ಇನ್ನೊಂದು ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

ಇಲ್ಲಿನ ಪ್ರೌಢ ಶಾಲೆಯೊಂದರಲ್ಲಿ ಓದುತ್ತಿರುವ 14 ವರ್ಷದ ಹುಡುಗನೊಬ್ಬ ರಾನ್ಸಮ್ವೇರ್ ವೈರಸ್ ಸೃಷ್ಟಿಸಿ ಶಾಕ್ ನೀಡಿದ್ದಾನೆ. ಆಡಿ, ಕುಣಿಯಬೇಕಾದ ವಯಸ್ಸಿನಲ್ಲಿ ಜಗತ್ತನ್ನೇ ಬೆಚ್ಚಿಬೀಳಿಸಲು ಹೊರಟ ಈ ಹುಡುಗನ ಉದ್ದೇಶ ಹಣ ಮಾಡೋದಾಗಿರಲಿಲ್ಲ, ಬದಲಾಗಿ ಪ್ರಸಿದ್ಧಿ ಗಳಿಸುವುದಾಗಿತ್ತು ಎಂಬುದನ್ನು ಈ ಹುಡುಗನೇ ತನಿಖೆಯ ಸದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.[ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?]

Cyber police of Japan has arrested a 14-year-old boy for creating a ransomware virus

ಇಂಥ ವೈರಸ್ ಗಳನ್ನು ಸೃಷ್ಟಿಸುವುದನ್ನು ಈ ಹುಡುಗ ತಾನಾಗಿಯೇ ಕಲಿತಿದ್ದಾನಂತೆ! ಸದ್ಯಕ್ಕೆ ಈ ಹುಡುಗನನ್ನು ಬಂಧಿಸಲಾಗಿದ್ದು, ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+