ಡೊನಾಲ್ಡ್ ಟ್ರಂಪ್ ಬೆಂಬಲಿಗರ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್‌ಗೆ ಭಯ ಏಕೆ?

ಅಮೆರಿಕ

ಅಧ್ಯಕ್ಷೀಯ
ಚುನಾವಣೆಗೆ
ಇನ್ನು
ಕೇವಲ
10
ದಿನಗಳು
ಬಾಕಿ
ಇದ್ದು,
ಎಲ್ಲಾ
ರೀತಿ
ಸಿದ್ಧತೆ
ಮಾಡಿಕೊಳ್ಳಲಾಗಿದೆ.
ಹೊಸ
ಅಧ್ಯಕ್ಷರ
ಆಯ್ಕೆಗೆ
ಅಮೆರಿಕದ
ಕೋಟಿ
ಕೋಟಿ
ಮತದಾರರು
ತುದಿಗಾಲಲ್ಲಿ
ನಿಂತಿದ್ದಾರೆ.
ಹೀಗಾಗಿ
ಅಧ್ಯಕ್ಷೀಯ
ಚುನಾವಣೆಗಾಗಿ
ಭಾರಿ
ಭದ್ರತೆ
ಒದಗಿಸಲಾಗಿದ್ದು,
ಜೋ
ಬೈಡನ್‌ರ
ಆಡಳಿತಕ್ಕೆ
ಇದು
ದೊಡ್ಡ
ಸವಾಲು
ತಂದೊಡ್ಡಿದೆ.
ಇಂತಹ
ಸಮಯದಲ್ಲೇ
ಡೊನಾಲ್ಡ್
ಟ್ರಂಪ್
ಅವರ
ಬೆಂಬಲಿಗರ
ಬಗ್ಗೆ
ಸ್ವತಃ
ಬೈಡನ್
ಅವರಲ್ಲಿ
ಒಂದು
ಪ್ರಶ್ನೆ
ಆವರಿಸಿದ್ದು,
ಭಯವೂ
ಕಾಡುತ್ತಿದೆ!
ಬಗ್ಗೆ
ಮಾಹಿತಿ
ತಿಳಿಯೋಣ
ಬನ್ನಿ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಅಮೆರಿಕದ

ಮಾಜಿ
ಅಧ್ಯಕ್ಷ
&
ಹಾಲಿ
ರಿಪಬ್ಲಿಕನ್
ಪಕ್ಷದ
ಅಭ್ಯರ್ಥಿ
ಡೊನಾಲ್ಡ್
ಟ್ರಂಪ್
ಮಾಡಿಕೊಳ್ಳದ
ವಿವಾದವೇ
ಇಲ್ಲ.
ಯಾಕಂದ್ರೆ
ಮನುಷ್ಯ
ಅಮೆರಿಕ
ಇತಿಹಾಸದಲ್ಲೇ
ವಿವಾದಗಳಿಂದಲೇ
ಭಾರಿ
ದೊಡ್ಡ
ಹೆಸರು
ಮಾಡಿದ
ವ್ಯಕ್ತಿ.
2016
ರಿಂದ
2020ರ
ತನಕ
ಡೊನಾಲ್ಡ್
ಟ್ರಂಪ್
ಅಮೆರಿಕ
ಅಧ್ಯಕ್ಷರಾಗಿದ್ದರು.
ಸಮಯದಲ್ಲಿ,
ಬರೀ
ವಿವಾದಗಳ
ಮೇಲೆ
ವಿವಾದ
ಮಾಡಿಕೊಂಡು
ಸದ್ದು
ಮಾಡಿದ್ದರು
ಟ್ರಂಪ್.
ಹೀಗಿದ್ದಾಗ
ಮತ್ತೆ
ಅದೃಷ್ಟ
ಪರೀಕ್ಷೆಗೆ
ಇಳಿದಿದ್ದ
ಡೊನಾಲ್ಡ್
ಟ್ರಂಪ್
ತಾವು
ಸೋತರೆ
ಏನು
ಬೇಕಾದರೂ
ಮಾಡಲಿದ್ದಾರೆ
ಎಂಬ
ಆರೋಪ
ಇದೆ.
ಅದರಲ್ಲೂ,
ಟ್ರಂಪ್
ಬೆಂಬಲಿಗರ
ಬಗ್ಗೆ
ಎಷ್ಟು
ಭಯ
ಜೋ
ಬೈಡನ್
ಸರ್ಕಾರಕ್ಕೆ
ಕಾಡ್ತಿದೆ
ಗೊತ್ತೆ?

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+