• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ 72 ವರ್ಷಗಳ ನಂತರ ತೆರೆದ ಹಿಂದೂ ದೇವಾಲಯ

|

ಇಸ್ಲಾಮಾಬಾದ್, ಜುಲೈ 29: ಪಾಕಿಸ್ತಾನ ಪಂಜಾಬ್‌ನ ಸಿಯೋಲ್‌ಕೋಟ್‌ನಲ್ಲಿ ಬರೋಬ್ಬರಿ 72 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಹಿಂದೂ ದೇವಾಲಯವೊಂದು ಈಗ ತೆರೆದಿದೆ.

1000 ವರ್ಷಗಳಷ್ಟು ಪುರಾತನವಾದ ಶವಾಲಾ ತೇಜಾ ಸಿಂಗ್ ದೇವಸ್ಥಾನವು ಇದೀಗ ಭಕ್ತಾದಿಗಳಿಗಾಗಿ ತೆರಯಲಾಗಿದೆ. ಇದನ್ನು 72 ವರ್ಷಗಳ ಹಿಂದೆ ಭಾರತ-ಪಾಕ್‌ ವಿಭಜನೆ ವೇಳೆ ಬಂದ್ ಮಾಡಲಾಗಿತ್ತು.

ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?

ಇದೀಗ ಈ ದೇವಸ್ಥಾನವನ್ನು ಪುನರ್‌ ತೆರೆಯಲಾಗಿದ್ದು, ಈ ನಿರ್ಧಾರವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತೆಗೆದುಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಸೌಕರ್ಯವನ್ನು ಸರಿ ಮಾಡುವ ಕಾರ್ಯವು ಇನ್ನಷ್ಟೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೇವಸ್ಥಾನ ಪುನರ್ ಆರಂಭವಾಗಿದ್ದಕ್ಕೆ ಸ್ಥಳೀಯ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 4ರಿಂದ ಹಿರಿಯ ನಾಗರಿಕರಿಗೆ ಪುಣ್ಯಕ್ಷೇತ್ರಗಳ ಯಾತ್ರೆಆಗಸ್ಟ್ 4ರಿಂದ ಹಿರಿಯ ನಾಗರಿಕರಿಗೆ ಪುಣ್ಯಕ್ಷೇತ್ರಗಳ ಯಾತ್ರೆ

1992 ರಲ್ಲಿ ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಗುಂಪೊಂದು ದೇವಸ್ಥಾನದ ಕೆಲವು ಭಾಗಗಳನ್ನು ಹಾಳು ಮಾಡಿತ್ತು.

English summary
A Hindu temple in Pakistan's Punjab area reopened after 72 years. it has been shut while partition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X