ಒಂದೇ ದಿನದಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣ ಕಂಡ ಅಮೆರಿಕ

ವಾಷಿಂಗ್ಟನ್, ಏಪ್ರಿಲ್ 16: ಅಮೆರಿಕದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಒಂದೇ ದಿನ ಅಲ್ಲಿ 2600 ಜನರು ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.

Recommended Video

      ಅಯ್ಯೊ ಪಾಪ,ಮನೆಯಿಂದ ಹೊರಗಡೆ ಬಂದಿದಕ್ಕೆ ಮುಂಬೈನಲ್ಲಿ ಈ ಯುವಕರ ಸ್ಥಿತಿ ಏನಾಯ್ತು ನೋಡಿ

      ಈ ವರೆಗೆ ಅಮೆರಿಕದಲ್ಲಿ 27,176 ಜನರು ಮರಣ ಹೊಂದಿದ್ದಾರೆ. 24 ಗಂಟೆಗಳಲ್ಲಿ 2,600 ಜನರು ಮರಣ ಹೊಂದಿದ್ದು, ಅತಿ ಹೆಚ್ಚು ಸಾವಿನ ಪ್ರಕರಣ ಒಂದೇ ದಿನದಲ್ಲಿ ನಡೆದಿದೆ. ಈ ವರೆಗೆ ಒಂದೇ ದಿನ ಸಾವಿರಕ್ಕೂ ಹೆಚ್ಚು ಜನರು ಸತ್ತ ಪ್ರಕರಣ ನಡೆದಿತ್ತು. ಆದರೆ, 2600 ಹಂತ ತಲುಪಿರಲಿಲ್ಲ.

      ವಿಶ್ವದಲ್ಲಿಯೇ ಅಮೆರಿಕ ಕೊರೊನಾದಿಂದ ಅತಿ ಹೆಚ್ಚು ಹನಿಗೆ ಒಳಗಾದ ದೇಶವಾಗಿದೆ. ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಎಲ್ಲ ದೇಶಗಳನ್ನು ಮೀರಿಸಿದೆ. ಸದ್ಯ 6,19,331 ಮಂದಿಗೆ ಸೋಂಕು ಇರುವುದು ದೃಢವಾಗಿದೆ.

      2600 American People Died Due To Coronavirus In One Day

      ಅಮೆರಿಕದ ನಂತರ ಸ್ಥಾನದಲ್ಲಿ ಇಟಲಿ, ಸ್ಪೇನ್, ಜರ್ಮನಿ, ಫ್ರಾನ್ಸ್ ರಾಷ್ಟ್ರಗಳು ಇವೆ. ಈ ಎಲ್ಲ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷವನ್ನು ದಾಟಿದೆ.

      ವಿಶ್ವದಲ್ಲಿ 20,60,927 ಜನರಿಗೆ ಸೋಂಕು ಕಂಡು ಬಂದಿದೆ. 1,34,354 ಜನರನ್ನು ಕೊರೊನಾ ಬಲಿ ಪಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+