ಪಾಪ್ ತಾರೆ, ನಟಿ ಇಪ್ಪತ್ತೈದು ವರ್ಷದ ಸುಲಿ ಮೃತದೇಹ ಮನೆಯಲ್ಲಿ ಪತ್ತೆ

ಸಿಯೋಲ್, ಅಕ್ಟೋಬರ್ 14: ಹೆಸರಾಂತ ಪಾಪ್ ತಾರೆ- ನಟಿ, ಇಪ್ಪತ್ತೈದು ವರ್ಷದ ಸುಲಿ ಮೃತದೇಹ ಆಕೆಯ ಮನೆಯಲ್ಲಿ ಪತ್ತೆಯಾಗಿದೆ ಎಂದು ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ. ಗ್ರೂಪ್ ಎಫ್ (ಎಕ್ಸ್)ನ ಮಾಜಿ ಸದಸ್ಯೆ ಸುಲಿ ಅವರ ಮೃತದೇಹವು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನ ಹೊರವಲಯದಲ್ಲಿ ಇರುವ ಮನೆಯಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಆಕೆಯ ಮ್ಯಾನೇಜರ್ ತಿಳಿಸಿದ್ದಾರೆ.

ಆಕೆ 'ತೀವ್ರ ಖಿನ್ನತೆ'ಯಿಂದ ಬಳಲುತ್ತಿದ್ದರು. ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಚೆಗೆ ಬಿಡುಗಡೆ ಮಾಡಿರುವ ಪ್ರಕಾರ, ದಕ್ಷಿಣ ಕೊರಿಯಾದಲ್ಲಿ ಅತಿ ಹೆಚ್ಚಿನ ಪ್ರಮಾಣದ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ.

25 Year Old Pop Singer Sulli Found Dead At Home In South Korea

ಸುಲಿಯ ನಿಜವಾದ ಹೆಸರು ಚೊಯ್ ಜಿನ್- ರಿ. ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತುವ ಮೂಲಕ ಹೆಸರಾದವರು ಆಕೆ. ಈ ಕಾರಣಕ್ಕೆ ಆಕೆಗೆ ಆನ್ ಲೈನ್ ನಲ್ಲಿ ಶೋಷಣೆ, ಬೆದರಿಕೆಗಳು ಬರುತ್ತಿದ್ದವು. ಈಚೆಗೆ ಟೀವಿ ಸರಣಿಯೊಂದರ ನಿರೂಪಕಿ ಆಗಿದ್ದರು. ಅದರಲ್ಲಿ ಸೆಲೆಬ್ರಿಟಿಗಳ ಜತೆಗೆ ಆನ್ ಲೈನ್ ನಲ್ಲಿ ಎದುರಿಸಿದ ಬೆದರಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+