ಅಣ್ವಸ್ತ್ರ ವಿರೋಧಿ ಆಂದೋಲನಕ್ಕೆ 2017 ನೊಬೆಲ್ ಶಾಂತಿ ಪ್ರಶಸ್ತಿ
ನವದೆಹಲಿ, ಅಕ್ಟೋಬರ್ 06 : ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧಿ ಆಂದೋಲನ (ಐಸಿಎಎನ್)ಕ್ಕೆ 2017ರ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ.
2017 Nobel Peace Prize awarded to the International Campaign to Abolish Nuclear Weapons (ICAN) pic.twitter.com/LBQbcXA2n9
— ANI (@ANI) October 6, 2017
ಡಿಸೆಂಬರ್ 10,2017ರಂದು ನಾರ್ವೆ ರಾಜಧಾನಿ ಓಸ್ಲೊದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.

ಐಸಿಎಎನ್ ಸಂಘಟನೆಯು ಅಣ್ವಸ್ತ್ರ ವಿರೋಧಿ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ.












Click it and Unblock the Notifications