ಪಶ್ಚಿಮ ಬಂಗಾಳದಲ್ಲಿ ರಕ್ತ ಬ್ಯಾಂಕ್‌ಗಾಗಿ ವೆಬ್‌ಸೈಟ್‌

ಕೋಲ್ಕತ್ತಾ,ಆ.2: ರಕ್ತ ಬ್ಯಾಂಕಿನಲ್ಲಿರುವ ರಕ್ತ ಸಂಗ್ರಹ, ಮಾಹಿತಿ, ಲಭ್ಯತೆಯ ವಿವರಗಳನ್ನು ಜನರಿಗೆ ಆನ್‌ಲೈನ್‌‌ಲ್ಲಿ ತಿಳಿಸುವುದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರ ವೆಬ್‌ಸೈಟ್‌ ತೆರೆಯಲು ಮುಂದಾಗಿದೆ.

ರಾಜ್ಯ ಸರ್ಕಾರದ ನಡೆಸುವ 58 ರಕ್ತ ಬ್ಯಾಂಕ್‌ ಕೇಂದ್ರಗಳಲ್ಲಿರುವ ಮಾಹಿತಿಯನ್ನು ಜನರಿಗೆ ಒಂದೇ ಕ್ಲಿಕ್‌ನಲ್ಲಿ ಪಡೆಯಲು ಈ ಸೇವೆ ಆರಂಭಿಸಿಲಾಗುವುದು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ನಿರ್ದೇಶಕ ಬಿಸ್ವರಂಜನ್‌ ಹೇಳಿದ್ದಾರೆ.[ಮಂಗಳೂರು : ತುರ್ತಾಗಿ ರಕ್ತ ಬೇಕೆ, ವೆಬ್ ಸೈಟ್ ನೋಡಿ]

blood bank

ಕೆಲವು ರಕ್ತ ಬ್ಯಾಂಕ್‌‌ಗಳಲ್ಲಿ ರಕ್ತ ಸಂಗ್ರಹವಿದ್ದರೂ ಜನರಿಗೆ ರಕ್ತ ನೀಡದ ಬಗ್ಗೆ ಆರೋಪ ಬಂದಿರುವ ಹಿನ್ನಲೆಯಲ್ಲಿ ಈ ವೆಬ್‌ಸೈಟ್‌ ರೂಪಿಸಲಾಗುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.[ರಕ್ತದಾನ ಮಾಡುವುದರಿಂದ ಲಾಭಗಳೇನು?]

ತುರ್ತು‌ ರಕ್ತದ ಅಗತ್ಯ ಬಂದಾಗ ಅಧಿಕಾರಿಗಳನ್ನು ರಕ್ತದಾನಿಯನ್ನು ಸಂಪರ್ಕಿಸಲು ರಕ್ತದಾನಿಯ ವಿಳಾಸ, ಸಂಪರ್ಕ ಸಂಖ್ಯೆಯನ್ನು ಈ ವೆಬ್‌ಸೈಟ್‌ನಲ್ಲಿ ಸೇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+