ಆಕ್ಸಿಡೆಂಟ್ ಆದ ಕಾರಿನಿಂದ 'ಗುಂಡಿನ ಬಾಟಲ್' ಎತ್ತಿಕೊಂಡ ಜನರು!

'ಒಂದು ಆಕ್ಸಿಡೆಂಡ್ ಆಗಿದೆ ಅಂದ್ಕೊಳ್ಳಿ... ಮಾನವೀಯತೆ ಇರೋರು ಏನ್ ಮಾಡ್ತಾರೆ?' 'ನೆರವಿಗೆ ಹೋಗ್ತಾರೆ, ಆಸ್ಪತ್ರೆಗೆ ಸೇರಿಸ್ತಾರೆ, ಪೊಲೀಸ್ ಕಂಪ್ಲೆಂಟ್ ಕೊಡ್ತಾರೆ'. ಕೆಲವರು 'ಅಯ್ಯೋ ನಂಗ್ಯಾಕೆ ಉಸಾಬರಿ ಅಂತ ಸುಮ್ನಾಗ್ತಾರೆ', ಮತ್ತೆ ಕೆಲವರು ವಿಡಿಯೋ ಮಾಡ್ತಾರೆ...' ಆದರೆ ಇಲ್ಲೊಂದು ವಿಚಿತ್ರ ಘಟನೆ ನೋಡಿ!

ಆಕ್ಸಿಡೆಂಟ್ ಆಗಿ ಮುಖ-ಮೂತಿ ಚಚ್ಚಿಸಿಕೊಂಡಿರುವ ಕಾರಿನ ಡಿಕ್ಕಿಯಿಂದ 'ಗುಂಡಿನ(ಮದ್ಯ) ಬಾಟಲ್' ಅನ್ನು ಜನರು ಕದ್ದೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರು ಯಾರದ್ದೋ, ಅದರಲ್ಲಿದ್ದವರು ಏನಾದರೋ, ಬದುಕಿದ್ದಾರೋ, ಇಲ್ಲವೋ, ಈ ಜಾಗ ಎಲ್ಲಿ ಯಾವ ಮಾಹಿತಿಯೂ ಇಲ್ಲ.

Viral Video: People steeling liquor bottles from a car, which met with an accident

ಆದರೆ ಕಾರಿನ ಡಿಕ್ಕಿಯಲ್ಲಿದ್ದ ರಾಶಿ ರಾಶಿ ಮದ್ಯದ ಬಾಟಲಿಯನ್ನು ಜನರು ಮುಗಿಬಿದ್ದು ಎತ್ತಿಕೊಂಡು ಹೋಗಿದ್ದಂತೂ ಸತ್ಯ. ಮದ್ಯದ ಬಾಟಲಿಗಾಗಿ ಕಾರಿನ ಡಿಕ್ಕಿ ಬಳಿ ನೂಕು ನುಗ್ಗಲೇ ಶುರುವಾಗಿತ್ತು! ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+