Breaking: ಉತ್ತರಾಖಂಡದಲ್ಲಿ ಉರುಳಿ ಬಿತ್ತು 50 ಪ್ರಯಾಣಿಕರಿದ್ದ ಬಸ್!
ಡೆಹ್ರಾಡೂನ್,
ಅಕ್ಟೋಬರ್ 04: ಉತ್ತರಾಖಂಡದಲ್ಲಿ ಘನಘೋರ ದುರಂತವೊಂದು ವರದಿಯಾಗಿದೆ. 45 ರಿಂದಂ 50 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಉರುಳಿ ಬಿದ್ದಿರುವ ಘಟನೆ ನಡೆದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಉತ್ತರಾಖಂಡದ
ಪೌರಿ ಗರ್ವಾಲ್ ಜಿಲ್ಲೆಯ ಸಿಮ್ಡಿ ಗ್ರಾಮದ ಬಳಿಯಿರುವ ರಿಖ್ನಿಖಾಲ್-ಬಿರೋಖಾಲ್ ಬಸ್ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. id='are-slot-2' class='oiad oi-axt oiadv'>












Click it and Unblock the Notifications