ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ವೆಬ್ ಸೈಟ್ ನಲ್ಲಿ ಜನಪ್ರಿಯ ಕಾರ್ಟೂನ್ ಚಿತ್ರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ)ದ ವೆಬ್​​ಸೈಟ್​ ಹ್ಯಾಕ್​ ಆಗಿತ್ತು. ವೆಬ್​​ಸೈಟ್​​ ಹ್ಯಾಕ್​ ಮಾಡಿದ್ದ ಹ್ಯಾಕರ್ಸ್, ಜನಪ್ರಿಯ ಕಾರ್ಟೂನ್ ಡೋರೇಮನ್ ಚಿತ್ರವನ್ನು ಹಾಕಿ ಅಡಿ ಬರಹ ಬರೆದಿದ್ದರು.

ಮುಖಪುಟದಲ್ಲಿ ಜನಪ್ರಿಯ ಜಪಾನಿ ಕಾರ್ಟೂನ್ ಡೋರೇಮನ್ ನೋಡಿದ ಬಳಿಕ, ಕೆಲವರಿಗೆ ಡೌಟ್ ಬಂದು, ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ.

UPSC website hacked with Doraemon cartoon image, restored later

ಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೋಮವಾರ ಮಧ್ಯರಾತ್ರಿ ವೇಳೆಗೆ "Doraemon!!!! Pick up the call". The page also shows "I.M. STEWPEED" ಯುಪಿಎಸ್​ಸಿ ವೆಬ್​ಸೈಟ್​ ಹೋಮ್​ಪೇಜ್​ನಲ್ಲಿ ಬರೆದು ಹಿಂದಿಯಲ್ಲಿರುವ ಡೋರೇಮಾನ್​​ ಟೈಟಲ್​​ ಸಾಂಗ್​​ ಬರುವಂತೆ ಮಾಡಲಾಗಿತ್ತು.

ಕೊನೆಗೂಎಚ್ಚೆತ್ತುಕೊಂಡ ಯುಪಿಎಸ್​ಸಿ ಮಂಗಳವಾರ ಬೆಳಗ್ಗೆ ವೇಳೆಗೆ ವೆಬ್ ಸೈಟ್ ಮರು ಸ್ಥಾಪಿಸಲಾಗಿದೆ. ಇದಕ್ಕೂ ಮುನ್ನ ಐಐಟಿ ಮದ್ರಾಸ್ ವೆಬ್ ಸೈಟ್, ಸುಪ್ರೀಂಕೋರ್ಟ್ ವೆಬ್ ಸೈಟ್ ಕೂಡಾ ಹ್ಯಾಕ್ ಮಾಡಲಾಗಿತ್ತು. ಗೃಹ, ರಕ್ಷಣಾ, ಕಾನೂನು, ಕಾರ್ಮಿಕ ಸಚಿವಾಲಯದ ವೆಬ್ ತಾಣಗಳು ಸೈಬರ್ ದಾಳಿಗೆ ಒಳಪಟ್ಟಿದ್ದನ್ನು ಮರೆಯುವಂತಿಲ್ಲ.

English summary
The Union Public Service Commission (UPSC) official website, managed by the government, was hacked on Monday evening. The homepage displayed an image of a heart and popular cartoon Doraemon along with the caption
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X