ಸೀನಿಯರ್ ಗ್ರೇಡ್ ಹುದ್ದೆಗೆ ಯುಪಿಎಸ್ ಸಿ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಜೂನ್ 15 : 72 ಭಾರತೀಯ ಮಾಹಿತಿ ಸೇವೆ (Indian Information service) ಸೀನಿಯರ್ ಗ್ರೇಡ್ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗವು (Union Public service commission) ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಸೀನಿಯರ್ ಗ್ರೇಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವರು ನಿಗದಿತ ದಿನಾಂಕ 2017 ಜೂನ್ 29ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

UPSC Recruitment 2017 Apply online for 72 Vacancies

ಹುದ್ದೆ: Indian Information service
ಹುದ್ದೆ ಎಲ್ಲಿ?: ಭಾರತದಾದ್ಯಂತ
ವಯೋಮಿತಿ: ಗರಿಷ್ಠ 30 ವರ್ಷ.

ವೇತನ ಶ್ರೇಣಿ: 9300 ರಿಂದ 34800 ರು. ತಿಂಗಳಿಗೆ.

ವಿದ್ಯಾರ್ಹತೆ: ಭಾರತೀಯ ಮಾಹಿತಿ ಸೇವೆ ಸೀನಿಯರ್ ಗ್ರೇಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮದಲ್ಲಿ ಪದವಿ, ಡಿಗ್ರಿಯಲ್ಲಿ ಪತ್ರಿಕೋದ್ಯಮ, ಪಿಜಿ ಡಿಪ್ಲಮೋ, ಡಿಪ್ಲಮೋದಲ್ಲಿ ಪತ್ರಿಕೋದ್ಯಮ ತೇರ್ಗಡೆಯಾಗಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ತದನಂತರ ವೈಯಕ್ತಿಕ ಸಂದರ್ಶನ ಮಾಡುವ ಮೂಲಕ ಭಾರತೀಯ ಮಾಹಿತಿ ಸೇವೆ ಸೀನಿಯರ್ ಗ್ರೇಡ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Union Public service commission released new notification on their official website for the recruitment of total 72 (Twenty Two) jobs for Senior Grade of Indian Information service vacancies. Job seekers should apply online before 29th June 2017.
Please Wait while comments are loading...