ಶೋಪಿಯಾನ್ ಎನ್ಕೌಂಟರ್, ಉಗ್ರರ ಗುಂಡಿನ ದಾಳಿಗೆ ಇಬ್ಬರು ಸೈನಿಕರು ಬಲಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 3: ಇಲ್ಲಿನ ಶೋಪಿಯಾನ್ ಸೇನಾ ನೆಲೆ ಮೇಲೆ ಇಂದು ಮುಂಜಾನೆ ಉಗ್ರರು ದಾಳಿ ನಡೆಸಿದ ಪರಿಣಾಮ ಓರ್ವ ಮೇಜರ್ ಸೇರಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ 75 ಭಾರತೀಯ ಸೈನಿಕರು

ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸೈನಿಕರೂ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಇಬ್ಬರು ಸೈನಿಕರನ್ನು ಹತ್ತಿರದ ಆಸ್ಪತ್ರೆಯತ್ತ ಕೊಂಡೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಪ್ರಾಣ ಬಿಟ್ಟಿದ್ದರು.

Two Army personnel martyred in terror attack at Shopian, J&K

ಇನ್ನು ಇಂದು ಬೆಳಿಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಕುಲ್ಗಾಮ್ ನಲ್ಲಿ ನಡೆದ ಉಗ್ರರ ಬೇಟೆಯಲ್ಲಿ 2 ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ.

Two Army personnel martyred in terror attack at Shopian, J&K
Indian Army man attacked by mob in Kashmir- Oneindia Kannada

ಲಷ್ಕರ್ ಇ ತಯ್ಯಬಾ ಕಮಾಂಡರ್ ಅಬು ದುಜಾನಾ ಹತ್ಯೆಯ ನಂತರ ಈ ಎನ್ಕೌಂಟರ್ ಗಳು ನಡೆಯುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two Army personnel including a Major have been martyred in a terrorist attack at Shopian. Terrorists attacked an Army party at Shopian, Jammu and Kashmir in the wee hours of Thursday.
Please Wait while comments are loading...