TVS Emerald: ಬೆಂಗಳೂರಿನಲ್ಲಿ ಅತ್ಯುತ್ತಮ ವಸತಿಗೃಹಗಳನ್ನು ನೀಡುತ್ತಿದೆ ಟಿವಿಎಸ್ ಎಮಿರಾಲ್ಡ್

TVS Emerald: TVS ಎಮರಾಲ್ಡ್ ಐಲ್ ಆಫ್ ಟ್ರೀಸ್‌ನಲ್ಲಿ ಶಾಂತ ವಾತಾವರಣವನ್ನು ಕಾಣಬಹುದಾಗಿದೆ. ಸುತ್ತಲೂ ಹಚ್ಚ ಹಸಿರಿನಿಂದ ಮತ್ತು ಅದ್ಭುತವಾದ ಭೂದೃಶ್ಯಗಳು ಇದ್ದು, ಇಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ.

ಸಂಕೀರ್ಣದ ಮೂಲೆಗಳಲ್ಲಿ ಅಂದವಾಗಿ ನಿರ್ಮಿತವಾದ 154 ಗೃಹಗಳಿವೆ. ಈ ಮನೆಗಳು ಹೆಚ್ಚಿನ ಏಕಾಂತತೆ/ಖಾಸಗಿತನಕ್ಕೆ ಪೂರಕವಾಗಿದ್ದು, ನೆರೆಯ ಮನೆಗಳೊಂದಿಗೆ ಹಂಚಿಕೊಳ್ಳದ ಪ್ರತ್ಯೇಕ ಗೋಡೆಗಳನ್ನು ಹೊಂದಿರುವುದೇ ಇವುಗಳ ವೈಶಿಷ್ಟ್ಯವಾಗಿದೆ.

2.71 ಹೆಕ್ಟೇರ್‌ನಲ್ಲಿ ಹಚ್ಚಹಸಿರಿನಿಂದ ಕೂಡಿರುಗ ಈ ಅದ್ಭುತ ಸ್ಥಳದಲ್ಲಿ 154 ಸುಂದರವಾಗಿ ವಿನ್ಯಾಸಗೊಳಿಸಲಾದ 100% ಸುರಕ್ಷಿತೆಯುಳ್ಳ ಮನೆಗಳನ್ನು ಒಳಗೊಂಡಿದೆ. ಇಲ್ಲಿ ಉತ್ತಮ ಗಾಳಿಯೊಂದಿಗೆ ಆರೋಗ್ಯಕರ ಜೀವನ ಪರಿಸರವನ್ನು ನಿರ್ವಹಿಸಲು ನಿಮಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ನಿಖರವಾಗಿ ರಚಿಸಲಾಗುವ 3 ಮತ್ತು 4 BHK ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಕೊಳ್ಳುವಂತಹ ಐಷಾರಾಮಿ ವೈಶಿಷ್ಟ್ಯಗಳನ್ನು ನೀಡುತ್ತದೆ. ಅಲ್ಲದೆ, ವಿಶೇಷತೆ ಮತ್ತು ಸುಂದರ ವಾತಾವರಣವನ್ನು ಇಲ್ಲಿ ಕಾಣಬಹುದಾಗಿದೆ.

TVS Emerald Isle of Trees will be saling best Housing in Rachanahalli Bengaluru

ಅಷ್ಟೇ ಅಲ್ಲದೆ, ಎಲ್ಲಾ ದೃಷ್ಟಿಯಿಂದ ಉತ್ತಮ ಮನೆಯನ್ನು ನಿರ್ಮಿಸಲು ಅತ್ಯಂತ ಭರವಸೆಯ ಸ್ಥಳವಾಗಿದೆ. ಉತ್ತರ ಬೆಂಗಳೂರಿನ ರಾಚೇನಹಳ್ಳಿಯ ಹೃದಯಭಾಗದಲ್ಲಿ ಕಾರ್ಯತಂತ್ರವಾಗಿ ನೆಲೆಗೊಂಡಿರುವ ಟಿವಿಎಸ್ ಎಮರಾಲ್ಡ್ ಐಲ್ ಆಫ್ ಟ್ರೀಸ್ ಮಾನ್ಯತಾ ಟೆಕ್ ಪಾರ್ಕ್ ಮತ್ತು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಂತಹ ಪ್ರಮುಖ ಐಟಿ ಹಬ್‌ಗಳಿಗೆ ಹತ್ತಿರದಲ್ಲಿದೆ. ಐಷಾರಾಮಿ ಜೊತೆ ಉತ್ತಮ ಅನುಕೂಲತೆಗಳನ್ನು ಒದಗಿಸುತ್ತದೆ.

ಟಿವಿಎಸ್ ಎಮರಾಲ್ಡ್ ಐಲ್ ಆಫ್ ಟ್ರೀಸ್ ಸುತ್ತಲೂ 80% ಉತ್ತಮ ಸ್ಥಳಗಳಿವೆ. ಬಿಲ್ಡರ್ ಟಿವಿಎಸ್ ಎಮರಾಲ್ಡ್ ಉತ್ತರ ಬೆಂಗಳೂರಿನ ರಾಚೇನಹಳ್ಳಿ, ಜಕ್ಕೂರಿನ ಸಮುದಾಯಕ್ಕೆ ಐಜಿಬಿಸಿ ಗೋಲ್ಡ್ ಪ್ರಿ ಸರ್ಟಿಫೈಡ್ ಮತ್ತು ಐಲ್ ಆಫ್ ಟ್ರೀಸ್‌ನಲ್ಲಿ ಅತ್ಯುತ್ತಮ ಅಪಾರ್ಟ್‌ಮೆಂಟ್‌ಗಳನ್ನು ಒದಗಿಸುತ್ತದೆ.

TVS Emerald Isle of Trees will be saling best Housing in Rachanahalli Bengaluru

ಟಿವಿಎಸ್ ಎಮರಾಲ್ಡ್ ಐಲ್ ಆಫ್ ಟ್ರೀಸ್ ಲೊಕೇಶನ್ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಇದು ಉತ್ತರ ಬೆಂಗಳೂರಿನ ರಾಚೇನಹಳ್ಳಿಯ ಮಧ್ಯಭಾಗದಲ್ಲಿ ಜಕ್ಕೂರು, ಥಣಿಸಂದ್ರ, ಮಾನ್ಯತಾ ಟೆಕ್ ಪಾರ್ಕ್, ಹೆಬ್ಬಾಳ, ಬಳ್ಳಾರಿ ರಸ್ತೆ ಮತ್ತು ಯಲಹಂಕದವರೆಗೂ ಅವರಿಸಿದ್ದು, ಇದರ ಸುತ್ತ ಅತ್ಯದ್ಭುತ ಸೌಲಭ್ಯಗಳನ್ನು ಕಾಣಬಹುದಾಗಿದೆ.

ಟಿವಿಎಸ್ ಎಮರಾಲ್ಡ್ ಐಲ್ ಆಫ್ ಟ್ರೀಸ್‌ನಲ್ಲಿ ಕೆಲವು 40+ ಸೈಟ್‌ಗಳು, ಸುಸಜ್ಜಿತ ಕ್ಲಬ್‌ಹೌಸ್, ಭೂದೃಶ್ಯದ ಉದ್ಯಾನಗಳು, ಜಿಮ್ನಾಷಿಯಂ, ಈಜುಕೊಳ, ಮನರಂಜನೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

1.65 ಕೋಟಿಗಳಿಂದ ಪ್ರಾರಂಭವಾಗುವ 3 ಮತ್ತು 4 BHK ಅಪಾರ್ಟ್‌ಮೆಂಟ್‌ಗಳನ್ನು ಒದಗಿಸುತ್ತಿದೆ. ಈ ಯೋಜನೆಯು ಐಷಾರಾಮಿ ಮತ್ತು ನೆಮ್ಮದಿಯ ಜೀವನಶೈಲಿಯನ್ನು ಬಯಸುವವರಿಗೆ ಹೇಳಿಮಾಡಿಸಿದ್ದಾಗಿದೆ.

TVS Emerald Isle of Trees will be saling best Housing in Rachanahalli Bengaluru

ಸಂಕೀರ್ಣದ ಮೂಲೆಗಳಲ್ಲಿ ಅಂದವಾಗಿ ನಿರ್ಮಿತವಾದ 154 ಗೃಹಗಳಿವೆ. ಈ ಮನೆಗಳು ಹೆಚ್ಚಿನ ಏಕಾಂತತೆ/ ಖಾಸಗಿತನಕ್ಕೆ ಪೂರಕವಾಗಿದ್ದು, ನೆರೆಯ ಮನೆಗಳೊಂದಿಗೆ ಹಂಚಿಕೊಳ್ಳದ ಪ್ರತ್ಯೇಕ ಗೋಡೆಗಳನ್ನು ಹೊಂದಿರುವುದೇ ಇವುಗಳ ವೈಶಿಷ್ಟ್ಯ.

ಯಾವೆಲ್ಲ ಸೌಲಭ್ಯಗಳು ಇರಲಿವೆ?

* 100% ವಾಸ್ತು ಪ್ರಕಾರ ಇರುವ ಮನೆಗಳು
* ಗ್ರ್ಯಾಂಡ್ ಕ್ಲಬ್‌ಹೌಸ್‌ಗಳು
* IGBC ಗೋಲ್ಡ್ ಪೂರ್ವ-ಪ್ರಮಾಣೀಕೃತ

ನಿಮಗೆ ಮನರಂಜನೆ ಬೇಕೇ? ಹತ್ತಿರದಲ್ಲಿಯೇ ಇವೆ ಹೆಸರಾಂತ ಮಾಲ್‌ಗಳು

1. ಎಲಿಮೆಂಟ್ಸ್ ಮಾಲ್: 2.8 ಕಿ.ಮೀ

2. ಫೀನಿಕ್ಸ್ ಮಾಲ್: 4.7 ಕಿ.ಮೀ

3. ಬೆಂಗಳೂರಿನ ಭಾರತೀಯ ಮಾಲ್ ಆಫ್‌ ಬೆಂಗಳೂರು: 5.6 ಕಿ.ಮೀ

4. ಗ್ಯಾಲೇರಿಯಾ ಮಾಲ್: 6.7 ಕಿ.ಮೀ

TVS Emerald Isle of Trees will be saling best Housing in Rachanahalli Bengaluru

ಹತ್ತಿರದಲ್ಲಿಯೇ ಇವೆ ಐಟಿ ಪಾರ್ಕ್‌ಗಳು

1. ಮಾನ್ಯತಾ ಟೆಕ್ ಪಾರ್ಕ್: 2.6 ಕಿ.ಮೀ

2. ಇಸ್ಕೊ ಗ್ರಾಫಿಕ್ಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌: 2.8 ಕಿ.ಮೀ

3. ಭಾರತೀಯ ಸೆಂಟರ್‌ ಫಾರ್‌ ಐಟಿ: 4.5 ಕಿ.ಮೀ

4. ಟೆಕ್ ವಲ್ಕನ್ ಸಲ್ಯೂಷನ್‌: 4.6 ಕಿ.ಮೀ

5. ಅವ್ಫಿಸ್ ಕಿರ್ಲೋಸ್ಕರ್ ಟೆಕ್ ಪಾರ್ಕ್: 5.1 ಕಿ.ಮೀ

6. ಗ್ರಾವಿಟಿ ಸ್ಟೀಲ್ ಸ್ಟ್ರಕ್ಚರ್ಸ್ ಎಲ್‌ಎಲ್‌ಪಿ: 8.7 ಕಿ.ಮೀ

ಸಾರ್ವಜನಿಕ ಸಂಪರ್ಕ ವ್ಯವಸ್ಥೆಯೂ ಲಭ್ಯ

1. ನಾಗವಾರ ಮೆಟ್ರೋ ನಿಲ್ದಾಣ ( ಸಧ್ಯದಲ್ಲೇ ತೆರೆಯಲಿದೆ): 3.4 ಕಿ.ಮೀ

2. ಎಸ್‌ಎಂವಿಟಿ ರೈಲು ನಿಲ್ದಾಣ: 9.9 ಕಿ.ಮೀ

ವಿ.ಸೂ: ನಮ್ಮಲ್ಲಿ ಕಾರ್ನರ್ ಅಪಾರ್ಟ್‌ಮೆಂಟ್‌ಗಳೂ ಲಭ್ಯವಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+