ಚಿತ್ರಗಳಲ್ಲಿ: ದೇಶ, ವಿದೇಶಗಳ ಸಂಕ್ಷಿಪ್ತ ಸುದ್ದಿ
ಬೆಂಗಳೂರು,
ಏ.29: ದೆಹಲಿಯಲ್ಲಿ ಈ ಬಾರಿ ಕೂಡಾ ಸೂರ್ಯ ಸ್ವಲ್ಪ ಜೋರಾಗಿ ನೆತ್ತು ಸುಡುತ್ತಿದ್ದಾನೆ. ಪಾರ್ಕ್ ಗಳಲ್ಲಿ ನೆರಳಿನಾಶ್ರಯ ಪಡೆದ ಸಾರ್ವಜನಿಕರಿಗೆ ನೀರು, ಪೆಪ್ಸಿ, ಕೋಲಾಗಳನ್ನು ಮಾರುವ ಹುಡುಗ ಪಿಟಿಐ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದ್ದಾನೆ. id="toptextpromo"> id='are-slot-1' class='oiad oi-axt oiadv'>ಉಳಿದಂತೆ
ಅಮೆರಿಕದ ತೂಫಾನು, ಚುನಾವಣಾ ಪ್ರಚಾರದ ಒಂದೆರಡು ಚಿತ್ರ, ಹಪ್ಪಳ ಸಂಡಿಗೆ ಒಣಗಿಸುವ ರಂಗು ರಂಗಿನ ಚಿತ್ರ, ಪೂಂಚ್ ನಲ್ಲಿ ಭಾರತೀಯ ಸೈನಿಕರು ಲೈನ್ ಆಫ್ ಕಂಟ್ರೋಲ್ ಸಮೀಪದಲ್ಲಿ ಪಹರೆ ಕಾಯುತ್ತಿರುವುದು ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಸುದ್ದಿಗಳನ್ನು ತಪ್ಪದೇ ನೋಡಿ.. id='are-slot-2' class='oiad oi-axt oiadv'>
ನೀರು, ತಮ್ಪು ಪಾನೀಯ ಬೇಕೇ?
ಪಾರ್ಕ್ ಗಳಲ್ಲಿ ನೆರಳಿನಾಶ್ರಯ ಪಡೆದ ಸಾರ್ವಜನಿಕರಿಗೆ ನೀರು, ಪೆಪ್ಸಿ, ಕೋಲಾಗಳನ್ನು ಮಾರುವ ಹುಡುಗ ಪಿಟಿಐ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದ್ದಾನೆ.

ಗುರ್ ಗಾಂವ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯರು
ಗುರ್ ಗಾಂವ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯರು ಬಿಸಿಲಿನಿಂದ ರಕ್ಷಣೆ ಪಡೆಯುತ್ತಿರುವ ಪರಿ.

ಮೇ ಫ್ಲವರ್ ನಲ್ಲಿ ಚಂಡಮಾರುತದ ಹಾವಳಿ
ಅಮೆರಿಕದ ಮೇ ಫ್ಲವರ್ ನಲ್ಲಿ ಚಂಡಮಾರುತದ ಹಾವಳಿಯಿಂದ 16 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದೆ.

ಕರಾಚಿಯಲ್ಲಿ ದುಃಖತಪ್ತ ಪೋಷಕ
ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಲಿಯಾದವರ ಸಂಬಂಧಿಕರು ದುಃಖಿಸುವ ದೃಶ್ಯ

ಅಗರ್ತಲದಲ್ಲಿ ಹಪ್ಪಳ ಒಣಗಿಸುವುದು
ಅಗರ್ತಲದಲ್ಲಿ ಹಪ್ಪಳ ಒಣಗಿಸುತ್ತಿರುವ ಮಹಿಳೆಯರು

ಮುಂಬೈ ಬಿಸಿಲಿನಲ್ಲಿ ಆನೆಗಳು
ಮುಂಬೈ ಬಿಸಿಲಿನಲ್ಲಿ ಆನೆಗಳು ನೀರಿನ ಆಸರೆ ಬಯಸುತ್ತಿವೆ. (Photo: Sandeep Mahankal/IANS)

ಪಶ್ಚಿಮ ಬಂಗಾಳದಲ್ಲಿ ಟಾಲಿವುಡ್ ನಟಿ
ಪಶ್ಚಿಮ ಬಂಗಾಳದಲ್ಲಿ ಟಾಲಿವುಡ್ ನಟಿಮ್ ಟಿಎಂಸಿ ಅಭ್ಯರ್ಥಿ ಸತಾಬ್ದಿ ರಾಯ್ ಚುನಾವಣಾ ಪ್ರಚಾರದಲ್ಲಿ

ಪೂಂಚ್ ನಲ್ಲಿ ಭಾರತೀಯ ಸೈನಿಕರು
ಪೂಂಚ್ ನಲ್ಲಿ ಭಾರತೀಯ ಸೈನಿಕರು ಲೈನ್ ಆಫ್ ಕಂಟ್ರೋಲ್ ಸಮೀಪದಲ್ಲಿ ಪಹರೆ ಕಾಯುತ್ತಿರುವುದು












Click it and Unblock the Notifications