ಜಮ್ಮು ಕಾಶ್ಮೀರದಲ್ಲಿ ದಾಳಿ: ಮೂವರು ಉಗ್ರರಿಗೆ ಚಿರಶಾಂತಿ

Posted By:
Subscribe to Oneindia Kannada

ಸಾಂಬ(ಜಮ್ಮು- ಕಾಶ್ಮೀರ), ನವೆಂಬರ್ 29: ಪಾಕಿಸ್ತಾನದಿಂದ ರಾಮಗಢದ ಮೂಲಕ ಭಾರತದ ಸಾಂಬಾ ಬಳಿ ನುಸುಳುತ್ತಿದ್ದ ಮೂವರು ಉಗ್ರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ. ಈ ಗುಂಡಿನ ಕಾಳಗದಲ್ಲಿ ಒಬ್ಬ ಬಿಎಸ್ಎಪ್ ಯೋಧನಿಗೆ ಗಾಯಗಳಾಗಿದೆ.

ಪಾಕಿಸ್ತಾನದಿಂದ ರಾಮಗಢದ ಮೂಲಕ ಭಾರತಕ್ಕೆ ಸೇರಿದ್ದ ಟ್ಯೂಬ್ ವೆಲ್ ಪಂಪ್ ಹೌಸಿಗೆ ನುಗ್ಗಿದ್ದ ಮೂವರು ಉಗ್ರರನ್ನು ಸಾಂಬಾ ಬಳಿ ಭಾರತೀಯ ಸೇನಾ ಪಡೆ ಉಗ್ರರ ರಕ್ತದೋಕುಳಿಯನ್ನು ಹರಿಸಿದೆ.[ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ, ಓರ್ವ ಯೋದ ಹುತಾತ್ಮ]

Terror attack near samba in jammu and kashmir

ಈ ಉಗ್ರರು ಸಂಬಾಬಳಿ ಚಾರ್ಮಿಯಟ್ ಬ್ಲಾಡರ್ ಪಂಪ್ ಹೌಸ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಅಲ್ಲದೆ ಕೈಯಲ್ಲಿ ಬಂದೂಕಿದ್ದನ್ನು ಗಮನಿಸಿದ ಸೇನಾ ಪಡೆ ಗುಂಡಿನ ಚಕಮಕಿ ನಡೆಸಿದೆ. ವೇಳೆ ಪಂಪ್ ಹೌಸಿಗೆ ಉಗ್ರರು ನುಸುಳಿದ್ದಾರೆ.[ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?]

ಆದರೆ ಪಂಪ್ ನೊಳಗಿದ್ದ ಮೂರು ಉಗ್ರರನ್ನು ಸುಲಭವಾಗಿ ಹೊಡೆದುರುಳಿಸುದ್ದು, ಈ ವೇಲೆ ಭಾರತೀಯ ಸೇನಾ ಪಡೆಯ ಯೋಧರೊಬ್ಬರಿಗೆ ಗಾಯಗಳಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
one soldier were injured in a terror attack near samba tubewell pump house Jammu and Kashmir. 3 terrorst is passed away.
Please Wait while comments are loading...