1500 ಕೆಜಿ ಡ್ರಗ್ಸ್ ಕಳ್ಳ ಸಾಗಣೆ: ಹಡಗಿನ ಕ್ಯಾಪ್ಟನ್ ಸಹೋದರನ ಬಂಧನ

ಕೊಲ್ಕೊತ್ತಾ, ಜುಲೈ 31: ಗುಜರಾತ್ ಕರಾವಳಿಯಲ್ಲಿ ಶನಿವಾರ ಹಡಗೊಂದರಿಂದ ವಶಕ್ಕೆ ಪಡೆಯಲಾದ 1500 ಕೆಜಿ 'ಹೆರಾಯಿನ್' ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನ ನಡೆದಿದೆ.

3500 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಯಾದ ವ್ಯಾಪಾರಿ ಹಡಗಿನ ಕ್ಯಾಪ್ಟನ್ ಸುಪ್ರೀತ್ ತಿವಾರಿ ತಮ್ಮ ಸುಜಿತ್ ತಿವಾರಿಯನ್ನು ಕೊಲ್ಕೊತ್ತಾದ ಸ್ಪೆಷಲ್ ಟಾಸ್ಕ್ ಪೋರ್ಸ್ ಪೊಲೀಸರು ಬಂಧಿಸಿದ್ದಾರೆ.

 Ship with 1,500 kg of heroin off Gujarat coast, captain's brother arrested

22 ವರ್ಷ ವಯಸ್ಸಿನ ಸುಜಿತ್ ಬಿಟೆಕ್ ಪದವೀಧರನಾಗಿದ್ದಾನೆ. ಸುಜಿತ್ ತನ್ನ ಅಣ್ಣನ ಪರವಾಗಿ 100 ಕೋಟಿ ರೂಪಾಯಿ ಪಡೆದುಕೊಂಡಿದ್ದ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+