ರಾಜಸ್ಥಾನದಲ್ಲಿ ಭೀಕರ ಅಪಘಾತ: 4 ಜನ ಸಾವು

Posted By:
Subscribe to Oneindia Kannada

ಫತೇಪುರ್, ಆಗಸ್ಟ್ 19: ರಾಜಸ್ಥಾನದ ಫತೇಪುರ್- ಸಿಕರ್ ಹೈವೇ ಬಳಿ ನಡೆದ ಭೀಕರ ಅಪಘಾತದಲ್ಲಿ 4 ಮಂದಿ ಮೃತರಾಗಿದ್ದು, 5 ಜನ ಗಂಭೀರ ಗಾಯಗೊಂಡ ಘಟನೆ ಇಂದು(ಆಗಸ್ಟ್ 19) ಬೆಳಿಗ್ಗೆ ನಡೆದಿದೆ.

ಲಾರಿ ಮತ್ತು ಜೀಪ್ ಡಿಕ್ಕಿಯಾದ ಪರಿಣಾಮ ಈ ಅವಘಡ ಸಂಭವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Rajasthan: 4 killed in a tragic accident

ಪ್ರಕರಣ ದಾಖಲಿಸಿಕೊಂಡಿರುವ ಫತೇಪುರ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least four people were killed and five injured after a truck and a jeep collided on the Fatehpur- Sikar highway near the Pinjrapole Gaushala village on Aug 19th. After receiving the information, Fatehpur police officer Mahavir Singh Rathor reached at the spot immediately and shifted all the injured to a hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X