ಚಳಿಗಾಲದಲ್ಲಿ ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ ಪೂನಂ ಪಾಂಡೆ

ಕನ್ನಡದಲ್ಲಿ 'ಲವ್ ಈಸ್ ಪಾಯ್ಸನ್' ಮತ್ತು ಹಿಂದಿಯಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ ತನ್ನ ಮಾದಕ ದೇಹ ಸೌಂದರ್ಯ ತೋರ್ಪಡೆಯಿಂದಲೇ ಜಗತ್ಪ್ರಸಿದ್ಧಿ ಗಳಿಸಿರುವ ರೂಪದರ್ಶಿ ಪೂನಂ ಪಾಂಡೆ ಚಳಿಗಾಲದಲ್ಲಿ ನೆಟ್ಟಿಗರು ಮತ್ತೆ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ.

ಇದೀಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟು, ಪಡ್ಡೆಗಳಿಗೆ ಕಚಗುಳಿಯಿಟ್ಟು ಕೆಲವೇ ಸಮಯದಲ್ಲಿ ಅದನ್ನು ಅಲ್ಲಿಂದ ತೆಗೆದುಹಾಕಿದ್ದಾರೆ. ಇಂಥ ಕಾರಣಗಳಿಂದಾಗಿಯೇ ಅವರ ಟ್ವಿಟ್ಟರ್ ಖಾತೆಯನ್ನು ಕೆಲಕಾಲ ಡಿಆಕ್ಟಿವೇಟ್ ಮಾಡಲಾಗಿತ್ತು. ಆದರೆ, ತಮ್ಮ ಬುದ್ಧಿಯನ್ನು ಅವರು ಬಿಟ್ಟಿಲ್ಲ.

ಅದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೂನಂ ಪಾಂಡೆ ಅವರು ಬಾತ್ ಟಬ್ ನಲ್ಲಿ ಹುಟ್ಟುಡುಗೆಯಲ್ಲಿ ದೇಹಶುದ್ಧಿ ಮಾಡಿಕೊಳ್ಳುತ್ತಿರುವ, 'ಪೂನಂ ಪಾಂಡೆ ಪ್ರೈವೇಟ್ ರೂಂ' ಎಂಬ ರೋಚಕ ವಿಡಿಯೋವನ್ನು ಹಾಕಿದ್ದು, ಅದನ್ನು ಮಾತ್ರ ಇನ್ನೂ ತೆಗೆದುಹಾಕಿಲ್ಲ. ಕಮಿಂಗ್ ಸೂನ್, ಹ್ಯಾಪಿ 2019 ಎಂಬ ಒಕ್ಕಣೆಯೊಂದಿಗೆ ಪೂನಂ ಪಾಂಡೆ ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ್ದಾರೆ.

Poonam Pandey sets the social media on fire

ಮಾತಕ ಚಿತ್ರ, ವಿಡಿಯೋಗಳಿಂದ ಜನಜನಿತವಾಗಿರುವ ಪೂನಂ ಪಾಂಡೆ ಅವರು 2011ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ, ಅವರ ಮುಂದೆ ನಗ್ನವಾಗಿ ನರ್ತಿಸುವುದಾಗಿ ವಾಗ್ದಾನ ಮಾಡಿದ್ದರು. ಆದರೆ, ಅದೃಷ್ಟವಶಾತ್ ತಮ್ಮ ವಾಗ್ದಾನವನ್ನು ಅವರು ಉಳಿಸಿಕೊಳ್ಳಲಿಲ್ಲ ಎಂಬುದೇ ಸಂತಸದ ಸಂಗತಿ.

ಇತ್ತೀಚೆಗೆ, ಎಲ್ಲ ಸಭ್ಯತೆಯ ಮಿತಿಯನ್ನು ಮೀರಿ, ಸ್ಯಾಮ್ ಎಂದು ಕರೆಯಲಾಗುವ ತನ್ನ ಸ್ನೇಹಿತನೊಂದಿಗೆ ನಡೆಸಿದ್ದ ಲೈಂಗಿಕ ಕ್ರಿಯೆಯ ವಿಡಿಯೋವನ್ನೂ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಅದನ್ನು ಕೂಡ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ತೆಗೆದುಹಾಕಿದ್ದರು. ಆದರೆ, ಅಷ್ಟರಲ್ಲಾಗಲೇ, ಆ ವಿಡಿಯೋ ಡೌನ್ಲೋಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಪೂನಂರನ್ನು ಮತ್ತಷ್ಟು ಕುಖ್ಯಾತರನ್ನಾಗಿ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+