• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಪಬ್ಲಿಕ್ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸೀಟು?

|

ಇಂದೇ ಚುನಾವಣೆ ನಡೆದರೆ ದೇಶದಲ್ಲಿ ಯಾವ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ರಿಪಬ್ಲಿಕ್ ಟಿವಿ ಮತ್ತು ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ಅತಂತ್ರ ಲೋಕಸಭೆ ನಿರ್ಮಾಣಗೊಳ್ಳುವ ಸೂಚನೆ ಸಿಕ್ಕಿದೆ!

ಎನ್ ಡಿಎ ಮೈತ್ರಿಕೂಟವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 272 ಅನ್ನು ತಲುಪಲು ವಿಫಲವಾಗಲಿದೆ.

ಯುಪಿಎ ಸರ್ಕಾರ 119 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದು, ಇತರರು 163 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

2014 ರಲ್ಲಿ 336 ಸ್ಥಾನಗಳನ್ನು ಗೆದ್ದಿದ್ದ ಎನ್ ಡಿಎ ಮೈತ್ರಿಕೂಟಕ್ಕೆ ಇದು ಹಿನ್ನಡೆಯಾಗಬಹುದು. ಯುಪಿಎ ಮೈತ್ರಿಕೂಟ ಕಳೆದ ಚುನಾವಣೆಯಲ್ಲಿ ಕೇವಲ 59 ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿತ್ತು.

ಮೋದಿ ಬಲಿಷ್ಠ, ಮಾಯಾ-ಅಖಿಲೇಶ್ ಕೈಜೋಡಿಸಿದರೆ ಬಿಜೆಪಿಗೆ ಕಷ್ಟಕಷ್ಟ

ಈ ಬಾರಿಯ ಚುನಾವಣೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಯಾರು, ಎಷ್ಟು ಸ್ಥಾನ ಗೆಲ್ಲಲಿದ್ದಾರೆ ಎಂಬ ರಿಪಬ್ಲಿಕ್ ಸಮೀಕ್ಷೆಯ ವಿವರ ಇಲ್ಲಿದೆ.

ಕರ್ನಾಟಕದ ಲೆಕ್ಕಾಚಾರ

ಕರ್ನಾಟಕದ ಲೆಕ್ಕಾಚಾರ

ಕರ್ನಾಟಕದ ಒಟ್ಟು 28 ಕ್ಷೇತ್ರಗ ಳ ಪೈಕಿ 18 ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಗೆದ್ದರೆ, 7 ನ್ನು ಕಾಂಗ್ರೆಸ್, 3 ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲಲಿದೆ.

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ

ಮಣಿಪುರ, ಮೇಘಾಲಯ, ಮಿಜೋರಾಂ

ಮಣಿಪುರ, ಮೇಘಾಲಯ, ಮಿಜೋರಾಂ

ಮಣಿಪುರ: ಯುಪಿಎ - 0, ಎನ್ ಡಿಎ- 2 ,ಇತರರು -0(ಒಟ್ಟು ಕ್ಷೇತ್ರ - 02)

ಮೇಘಾಲಯ: ಯುಪಿಎ - 01, ಎನ್ ಡಿಎ- 01, ಇತರರು -0(ಒಟ್ಟು ಕ್ಷೇತ್ರ - 02)

ಮಿಜೋರಾಂ: ಯುಪಿಎ - 0, ಎನ್ ಡಿಎ- 0, ಇತರರು -1 (ಒಟ್ಟು ಕ್ಷೇತ್ರ - 01)

ಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು

ನಾಗಾಲ್ಯಾಂಡ್, ಪುದುಚೆರಿ, ಸಿಕ್ಕಿಮ್

ನಾಗಾಲ್ಯಾಂಡ್, ಪುದುಚೆರಿ, ಸಿಕ್ಕಿಮ್

ನಾಗಾಲ್ಯಾಂಡ್: ಯುಪಿಎ - 0, ಎನ್ ಡಿಎ-1 ಇತರರು -0 (ಒಟ್ಟು ಕ್ಷೇತ್ರ -1 )

ಪುದುಚೆರಿ: ಯುಪಿಎ -1 ಎನ್ ಡಿಎ- 0, ಇತರರು -0 (ಒಟ್ಟು ಕ್ಷೇತ್ರ - 1)

ಸಿಕ್ಕಿಂ: ಯುಪಿಎ - 0, ಎನ್ ಡಿಎ- 1, ಇತರರು -0 (ಒಟ್ಟು ಕ್ಷೇತ್ರ - 1)

ತ್ರಿಪುರ, ಅಂಡಮಾನ್-ನಿಕೋಬಾರ್, ಚಂಡೀಗಢ

ತ್ರಿಪುರ, ಅಂಡಮಾನ್-ನಿಕೋಬಾರ್, ಚಂಡೀಗಢ

ತ್ರಿಪುರ: ಯುಪಿಎ - 0 ಎನ್ ಡಿಎ- 2, ಇತರರು - 0(ಒಟ್ಟು ಕ್ಷೇತ್ರ -2 )

ಅಂಡಮಾನ್-ನಿಕೋಬಾರ್: ಯುಪಿಎ -0, ಎನ್ ಡಿಎ- 1, ಇತರರು -0 (ಒಟ್ಟು ಕ್ಷೇತ್ರ -1 )

ಚಂಡೀಗಢ: ಯುಪಿಎ - 0, ಎನ್ ಡಿಎ- 1, ಇತರರು -0 (ಒಟ್ಟು ಕ್ಷೇತ್ರ - 1)

ದಾದ್ರಾ-ನಗರಹವೇಲಿ, ಲಕ್ಷದ್ವೀಪ, ದಮನ್- ದಿಯು

ದಾದ್ರಾ-ನಗರಹವೇಲಿ, ಲಕ್ಷದ್ವೀಪ, ದಮನ್- ದಿಯು

ದಾದ್ರಾ-ನಗರಹವೇಲಿ: ಯುಪಿಎ - 0 ಎನ್ ಡಿಎ-1 ಇತರರು -0 (ಒಟ್ಟು ಕ್ಷೇತ್ರ -1)

ಲಕ್ಷದ್ವೀಪ: ಯುಪಿಎ -1 ಎನ್ ಡಿಎ- 0, ಇತರರು -0 (ಒಟ್ಟು ಕ್ಷೇತ್ರ - 1)

ದಮನ್ ಮತ್ತು ದಿಯು: ಯುಪಿಎ -0, ಎನ್ ಡಿಎ-1 ಇತರರು -0 (ಒಟ್ಟು ಕ್ಷೇತ್ರ -1)

ಉತ್ತರಾಖಂಡ, ಗೋವಾ, ಅರುಣಾಚಲಪ್ರದೇಶ

ಉತ್ತರಾಖಂಡ, ಗೋವಾ, ಅರುಣಾಚಲಪ್ರದೇಶ

ಉತ್ತರಾಖಂಡ: ಯುಪಿಎ -0 , ಎನ್ ಡಿಎ-5 ಇತರರು -0 (ಒಟ್ಟು ಕ್ಷೇತ್ರ -5)

ಗೋವಾ: ಯುಪಿಎ - 1 ಎನ್ ಡಿಎ- 1 ಇತರರು -0 (ಒಟ್ಟು ಕ್ಷೇತ್ರ -2 )

ಅರುಣಾಚಲ ಪ್ರದೇಶ: ಯುಪಿಎ -0 ಎನ್ ಡಿಎ- 2 ಇತರರು -0 (ಒಟ್ಟು ಕ್ಷೇತ್ರ -2)

ಜಮ್ಮು-ಕಾಶ್ಮೀರ, ದೆಹಲಿ, ಹರ್ಯಾಣ

ಜಮ್ಮು-ಕಾಶ್ಮೀರ, ದೆಹಲಿ, ಹರ್ಯಾಣ

ಜಮ್ಮು ಮತ್ತು ಕಾಶ್ಮೀರ: ಯುಪಿಎ -2, ಎನ್ ಡಿಎ-2 ಇತರರು - 2(ಒಟ್ಟು ಕ್ಷೇತ್ರ -6)

ದೆಹಲಿ: ಯುಪಿಎ - 0, ಎನ್ ಡಿಎ-7, ಇತರರು -0 (ಒಟ್ಟು ಕ್ಷೇತ್ರ -7 )

ಹರ್ಯಾಣ: ಯುಪಿಎ - 3 ಎನ್ ಡಿಎ-6 ಇತರರು -1 (ಒಟ್ಟು ಕ್ಷೇತ್ರ -10 )

ಛತ್ತೀಸ್ ಗಢ, ಪಂಜಾಬ್, ಜಾರ್ಖಂಡ್

ಛತ್ತೀಸ್ ಗಢ, ಪಂಜಾಬ್, ಜಾರ್ಖಂಡ್

ಛತ್ತೀಸ್ ಗಢ: ಯುಪಿಎ -1 ಎನ್ ಡಿಎ-10 ಇತರರು - 0(ಒಟ್ಟು ಕ್ಷೇತ್ರ -11)

ಪಂಜಾಬ್: ಯುಪಿಎ - 12, ಎನ್ ಡಿಎ-1 ಇತರರು -0(ಒಟ್ಟು ಕ್ಷೇತ್ರ -13 )

ಜಾರ್ಖಂಡ್: ಯುಪಿಎ -7 ಎನ್ ಡಿಎ-6 ಇತರರು - 1(ಒಟ್ಟು ಕ್ಷೇತ್ರ -14)

ಅಸ್ಸಾಂ, ತೆಲಂಗಾಣ, ಕೇರಳ

ಅಸ್ಸಾಂ, ತೆಲಂಗಾಣ, ಕೇರಳ

ಅಸ್ಸಾಂ: ಯುಪಿಎ -4, ಎನ್ ಡಿಎ-9 ಇತರರು -1 (ಒಟ್ಟು ಕ್ಷೇತ್ರ -14 )

ತೆಲಂಗಾಣ: ಯುಪಿಎ - 8, ಎನ್ ಡಿಎ-1, ಇತರರು -8 (ಒಟ್ಟು ಕ್ಷೇತ್ರ -17 )

ಕೇರಳ: ಯುಪಿಎ -16 ಎನ್ ಡಿಎ-0 ಇತರರು -4 (ಒಟ್ಟು ಕ್ಷೇತ್ರ -20)

ಒಡಿಶಾ, ರಾಜಸ್ಥಾನ, ಆಂಧ್ರಪ್ರದೇಶ

ಒಡಿಶಾ, ರಾಜಸ್ಥಾನ, ಆಂಧ್ರಪ್ರದೇಶ

ಒಡಿಶಾ: ಯುಪಿಎ -3, ಎನ್ ಡಿಎ-12, ಇತರರು -6 (ಒಟ್ಟು ಕ್ಷೇತ್ರ -21)

ಆಂಧ್ರಪ್ರದೇಶ: ಯುಪಿಎ -0 ಎನ್ ಡಿಎ-0 , ಟಿಡಿಪಿ-20 ಇತರರು - 5(ಒಟ್ಟು ಕ್ಷೇತ್ರ - )25

ರಾಜಸ್ಥಾನ: ಯುಪಿಎ -8 ಎನ್ ಡಿಎ-17 ಇತರರು -0 (ಒಟ್ಟು ಕ್ಷೇತ್ರ -25 )

ಗುಜರಾತ್, ಕರ್ನಾಟಕ, ಮಧ್ಯಪ್ರದೇಶ

ಗುಜರಾತ್, ಕರ್ನಾಟಕ, ಮಧ್ಯಪ್ರದೇಶ

ಗುಜರಾತ್: ಯುಪಿಎ - 2 ಎನ್ ಡಿಎ-24 ಇತರರು - 0(ಒಟ್ಟು ಕ್ಷೇತ್ರ - 26)

ಕರ್ನಾಟಕ: ಯುಪಿಎ - 7, ಎನ್ ಡಿಎ-18 ಇತರರು - 3(ಒಟ್ಟು ಕ್ಷೇತ್ರ -28 )

ಮಧ್ಯಪ್ರದೇಶ: ಯುಪಿಎ -7 ಎನ್ ಡಿಎ-22 ಇತರರು -0 (ಒಟ್ಟು ಕ್ಷೇತ್ರ -29 )

ತಮಿಳುನಾಡು, ಬಿಹಾರ, ಪಶ್ಚಿಮಬಂಗಾಳ

ತಮಿಳುನಾಡು, ಬಿಹಾರ, ಪಶ್ಚಿಮಬಂಗಾಳ

ತಮಿಳುನಾಡು: ಯುಪಿಎ - 0 ಎನ್ ಡಿಎ-1 ಡಿಎಂಕೆ-29, ಎಐಎಡಿಎಂಕೆ- 9(ಒಟ್ಟು ಕ್ಷೇತ್ರ -39)

ಬಿಹಾರ: ಯುಪಿಎ -6 ಎನ್ ಡಿಎ-34 ಇತರರು -0 (ಒಟ್ಟು ಕ್ಷೇತ್ರ - 40)

ಪಶ್ಚಿಮ ಬಂಗಾಳ: ಯುಪಿಎ -1 ಎನ್ ಡಿಎ- 9 ಟಿಎಂಸಿ -32 (ಒಟ್ಟು ಕ್ಷೇತ್ರ -42 )

ಮಹಾರಾಷ್ಟ್ರ, ಉತ್ತರಪ್ರದೇಶ

ಮಹಾರಾಷ್ಟ್ರ, ಉತ್ತರಪ್ರದೇಶ

ಮಹಾರಾಷ್ಟ್ರ: ಯುಪಿಎ - 14, ಎನ್ ಡಿಎ-23 ಎನ್ ಸಿಪಿ - 6, ಶಿವಸೇನಾ-5(ಒಟ್ಟು ಕ್ಷೇತ್ರ -48 )

ಉತ್ತರ ಪ್ರದೇಶ: ಯುಪಿಎ -5 ಎನ್ ಡಿಎ- 31 ಮಹಾಘಟಬಂಧನ- 44 - (ಒಟ್ಟು ಕ್ಷೇತ್ರ - 80)

English summary
As per Republic TV and CVoter survey, If Lok Sabha Elections were held in October 2018, NDA will win 261 seats out of 543. and UPA 119, Others 163. Here is state wise list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X