ಗಣೇಶ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಬೆಂಗಳೂರು, ಸೆಪ್ಟೆಂಬರ್, 05: ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮಾಡಿರುವ ನರೇಂದ್ರ ಮೋದಿ "ಗಣಪತಿ ಬಪ್ಪಾ ಮೋರಯಾ, ದೇಶದ ಎಲ್ಲ ಜನರ ಮೇಲೆ ಗಣೇಶನ ಅನುಗ್ರಹವಿರಲಿ" ಎಂದು ಶುಭಾಶಯ ಕೋರಿದ್ದಾರೆ.[ಬೆಂಗಳೂರಿಗರೇ, ಗಣೇಶ ಮೂರ್ತಿ ಕೊಳ್ಳುವ ಮುನ್ನ ಗಮನಿಸಿ..]

ದೇಶಾದಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬೆಂಗಳೂರಿನಲ್ಲೂ ಹಬ್ಬದ ಆರ್ಭಟ ಜೋರಾಗಿದೆ. ವಿವಿಧ ಗಣೇಶ ದೇವಾಲಯದಲ್ಲಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.
#GaneshChaturthi greetings to everyone. May the blessings of Lord Ganesh always remain with us. Ganpati Bappa Morya!
— Narendra Modi (@narendramodi) September 5, 2016
ಬೆಂಗಳೂರಿನ ಬಸವನಗುಡಿ ದೊಡ್ಡಗಣೇಶ ದೇವಾಲಯದಲ್ಲಿ ಮುಂಜಾನೆಯೇ ಭಕ್ತರು ಆಗಮಿಸಿ ಗಣೇಶನ ಕೃಪೆಗೆ ಪಾತ್ರರಾದರು.












Click it and Unblock the Notifications