ತ್ವರಿತ ಆಮದು ಸುಂಕ ಇಳಿಕೆಗೆ ಪ್ಲಾಸ್ಟಿಕ್ ರಫ್ತು ಮಂಡಳಿ ಆಗ್ರಹ

ನವದೆಹಲಿ,ಫೆಬ್ರವರಿ 01: ಸುಮಾರು 400ಕ್ಕೂ ಅಧಿಕ ವಸ್ತುಗಳ ಮೇಲಿನ ಆಮದು ಸುಂಕ ವಿನಾಯಿತಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೂಡಲೇ ಈ ಆಮದು ಸುಂಕ ನೀತಿಯನ್ನು ಜಾರಿ ಮಾಡಬೇಕು ಎಂದು ಪ್ಲಾಸ್ಟಿಕ್ ರಫ್ತು ಮಂಡಳಿ ಆಗ್ರಹಿಸಿದೆ.

ಭಾರತದ ಸಧ್ಯದ ಅಭಿವೃದ್ಧಿಗೆ ಉತ್ಪಾದನಾ ವಲಯದ ಅಭಿವೃದ್ಧಿ ಅವಶ್ಯಕ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಇದು ಅಕ್ಷರಶಃ ನಿಜ ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಬೇಕಿದೆ.

 Plastics Exporters React To Union Budget: PLEXCONCIL

ಇದರಿಂದ ಭಾರತದಲ್ಲಿ ಇತರೆ ಪ್ಲಾಸ್ಟಿಕ್ ಉತ್ಪಾದನೆ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಮಂಡಳಿ ಅಧ್ಯಕ್ಷ ಅರವಿಂದ್ ಗೋಯೆಂಕಾ ತಿಳಿಸಿದ್ದಾರೆ.

ಆದರೆ 2019-20 ಹಾಗೂ 20-21ರಲ್ಲಿ ಎಂಇಐಎಸ್ ಶಿಪ್‌ಮೆಂಟ್‌ಗೆ ಸಂಬಂಧಿಸಿ ಘೋಷಣೆಯಾಗಿದ್ದರೂ ಅನುದಾನ ಬಿಡುಗಡೆಯಾಗಿಲ್ಲ, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ.

ಎಂಎಸ್‌ಎಂಇ ವಲಯಕ್ಕೆ ಇನ್ನಷ್ಟು ಪ್ರಮಾಣದಲ್ಲಿ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ಮಾಡಬೇಕಿದೆ. ಹಾಗೆಯೇ ಈ ಬಜೆಟ್‌ನ ಇನ್ನೊಂದು ಧನಾತ್ಮಕ ಅಂಶವೆಂದರೆ ರಸ್ತೆ, ರೈಲ್ವೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+