ಚಿತ್ರಗಳಲ್ಲಿ: ರೈಲ್ವೆ ಬಜೆಟ್ ಗುರುವಾರದ ಹೈಲೈಟ್

ನವದೆಹಲಿ,

ಫೆ.
26
:
ಸುರೇಶ್
ಪ್ರಭು
ಅವರಿಂದ
ಮಂಡನೆಯಾದ
ಕೇಂದ್ರ
ರೈಲ್ವೆ
ಬಜೆಟ್,
ಬಜೆಟ್
ಮಂಡನೆ
ವೇಳೆ
ಹಾಜರಿದ್ದ
ಪ್ರಧಾನಿ
ನರೇಂದ್ರ
ಮೋದಿ,
ಕೇಂದ್ರ
ಸಚಿವ
ರಾಜನಾಥ್
ಸಿಂಗ್,
ಕಾಂಗ್ರೆಸ್
ನಾಯಕಿ
ಸೋನಿಯಾ
ಗಾಂಧಿ...ಮತ್ತಿತರ
ಘಟನಾವಳಿಗಳು
ಗುರುವಾರದ
ಹೈಲೈಟ್ಸ್.

id="toptextpromo">
id='are-slot-1'
class='oiad
oi-axt
oiadv'>

ಕೋಲ್ಕತ್ತಾ,

ಮುಂಬೈ
ಸೇರಿದಂತೆ
ದೇಶದ
ಹಲವೆಡೆ
ರೈಲ್ವೆ
ಬಜೆಟ್
ವೀಕ್ಷಿಸಿದ
ನಾಗರಿಕರು.
ಜಮ್ಮು
ಕಾಶ್ಮೀರದಲ್ಲಿ
ಹಿಮದಲ್ಲಿ
ಆಡಿ
ಸಂಭ್ರಮಿಸಿದ
ಮಕ್ಕಳು...
ಇನ್ನಷ್ಟು
ಸುದ್ದಿಗಳು
ಚಿತ್ರಗಳಲ್ಲಿ..(ಪಿಟಿಐ
ಚಿತ್ರಗಳು)

id='are-slot-2'
class='oiad
oi-axt
oiadv'>

ಪ್ರಧಾನಿ ಹಾಜರಿ

ಪ್ರಧಾನಿ ಹಾಜರಿ

ರೈಲ್ವೆ ಬಜೆಟ್ ಮಂಡನೆ ವೇಳೆ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್.

ತಪಾಸಣೆ

ತಪಾಸಣೆ

ಸಂಸತ್ ಭವನದ ಹೊರಗೆ ಇರಿಸಲಾಗಿದ್ದ ರೈಲ್ವೆ ಬಜೆಟ್ ಪ್ರತಿಗಳನ್ನು ತಪಾಸಣೆ ನಡೆಸಿದ ರಕ್ಷಣಾ ಸಿಬ್ಬಂದಿ.

ಸಂಚಾರ ಸಾಹಸ

ಸಂಚಾರ ಸಾಹಸ

ಅತ್ತ ಸಂಸತ್ ಭವನದಲ್ಲಿ ರೈಲ್ವೆ ಬಜೆಟ್ ಮಂಡನೆಯಾಗುತ್ತಿದ್ದರೆ ಇತ್ತ ತಮ್ಮ ಪ್ರತಿದಿನದ ಕೆಲಸಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ(ಗಜಿಯಾಬಾದ್) ಆಗಮಿಸಿದ ನಾಗರಿಕರು.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ರೈಲ್ವೆ ಬಜೆಟ್ ಕಲಾಪ ಆಲಿಸಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ.

ಖುಷಿಗೆ ಪಾರವಿಲ್ಲ

ಖುಷಿಗೆ ಪಾರವಿಲ್ಲ

ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಳುತ್ತಿರುವ ಹಿಮದಲ್ಲೇ ಆಡಿ ಸಂಭ್ರಮಿಸಿದ ಮಕ್ಕಳು.

ನಮಗೇನು ಕೊಡುಗೆ?

ನಮಗೇನು ಕೊಡುಗೆ?

ಮುಂಬೈ ಲೋಕಲ್ ಟ್ರೇನ್ ನಲ್ಲಿ ಪ್ರತಿದಿನದ ಸಂಚಾರ ನಡೆಸುವ ಮಹಿಳೆಯರು ಬಜೆಟ್ ನಲ್ಲಿ ನಮಗೇನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಂತೆ ಕಂಡುಬಂತು.

ಬಜೆಟ್ ಬಿಸಿ

ಬಜೆಟ್ ಬಿಸಿ

ಕೇಂದ್ರ ಸಚಿವ ಸುರೇಶ್ ಪ್ರಭು ಮಂಡಿಸಿದ ರೈಲ್ವೆ ಬಜೆಟ್ ವೀಕ್ಷಿಸಿದ ಕೋಲ್ಕತ್ತಾದ ನಾಗರಿಕರು.

ಹೇಮಾ ಮಾಲಿನಿ

ಹೇಮಾ ಮಾಲಿನಿ

ರೈಲ್ವೆ ಬಜೆಟ್ ಅಧಿವೇಶನಕ್ಕೆ ಆಗಮಿಸಿದ ಸಂಸದೆ ಹೇಮಾ ಮಾಲಿನಿ ಪ್ರಧಾನಿ ಸಚಿವಾಲಯದ ಜೀತೇಂದ್ರ ಸಿಂಗ್ ಜತೆ ಮಾತುಕತೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+