ನಿಮ್ಮ ಆಪತ್ಕಾಲದಲ್ಲಿ ನಾವಿದ್ದೇವೆ: ಫಾರೂಕ್ ಅಬ್ದುಲ್ಲಾಗೆ ದೀದಿ ಭರವಸೆ

Recommended Video

      Karnataka Cabinet Expansion: ಜೆಡಿಎಸ್ ಎಂ ಎಲ್ ಸಿಗಳಿಗೆ ಬ್ಯಾಡ್ ನ್ಯೂಸ್ | Oneindia Kannada

      ಮುಂಬೈ, ಅಕ್ಟೋಬರ್ 21: ಇದು ನಿಮಗೆ ಕಷ್ಟಕಾಲ, ನೀವು ಧೈರ್ಯಗೆಡಬೇಡಿ, ನಿಮ್ಮ ಆಪತ್ಕಾಲದಲ್ಲಿ ನಾವಿದ್ದೇವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾಗೆ ಭರವಸೆ ನೀಡಿದ್ದಾರೆ.

      ಈ ಕುರಿತು ಟ್ವೀಟ್ ಮಾಡಿರುವ ಅವರು, ಮೊದಲು ಫಾರೂಕ್ ಅಬ್ದುಲ್ಲಾಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಬಳಿಕ ಏನೇ ತೊಂದರೆ ಬಂದರೂ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಯಾವಾಗಲೂ ಪಾಸಿಟೀವ್ ಆಗಿ ಯೋಜನೆ ಮಾಡಿ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಆಶಿಸುವುದಾಗಿ ಹೇಳಿಕೊಂಡಿದ್ದಾರೆ.

      Mamata Assures Farooq Abdullah Of Standing By Him In Difficult Situation

      ಫಾರೂಕ್ ಅಬ್ದುಲ್ಲಾ ಅವರಿಗೆ 82 ವರ್ಷ ವಯಸ್ಸಾಗಿದ್ದು, ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ದತಿ ಸಂದರ್ಭದಲ್ಲಿ ಅವರನ್ನು ಗೃಹ ಬಂಧನದಲ್ಲಿಡಲಾಗಿತ್ತು. ಫಾರೂಕ್ ಅಬ್ದುಲ್ಲಾ ಹಾಗೂ ಮಮತಾ ಬ್ಯಾನರ್ಜಿ ನಡುವೆ ಉತ್ತಮ ಬಾಂಧವ್ಯ ಇದೆ. ಕೊಲ್ಕತ್ತದಲ್ಲಿ 2019ರ ಜನವರಿಯಲ್ಲಿ ನಡೆದ ಯುನೈಟೆಡ್ ಇಂಡಿಯಾ ಮೆರವಣಿಗೆಯಲ್ಲಿ ಅವರು ಪಾಲ್ಗೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+