ಸಮೀಕ್ಷೆ : ಮೋದಿ ಅಲೆಗೆ ಬೆಲೆ 3 ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆ
ಭೋಪಾಲ್, ಅಕ್ಟೋಬರ್ 10: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಟೈಮ್ಸ್ ನೌ ಸಂಸ್ಥೆಯು ಹಿಂದಿ ಭಾಷಿಕ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ಫಲಿತಾಂಶ ನೀಡಿದ ಬೆನ್ನಲ್ಲೇ ಲೋಕಸಭೆ ಚುನಾವಣೆ 2019ಗೆ ಸಂಬಂಧಿಸಿದಂತೆ ಕೂಡಾ ಇದೇ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಲೋಕಸಭೆ ಚುನಾವಣೆ 2018ಗೆ ಈ ಮೂರು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಇದು ದಿಕ್ಸೂಚಿಯಾಗಲಿದೆ. ಟೈಮ್ಸ್ ನೌ ಈ ಸಮೀಕ್ಷೆಯ ಮೂಲಕ, ಒಟ್ಟಾರೆ, 65 ಲೋಕಸಭಾ ಕ್ಷೇತ್ರ ಹಾಗೂ 520 ವಿಧಾನಸಭಾ ಕ್ಷೇತ್ರಗಳ ಪ್ರೊಜೆಕ್ಷನ್ ನೀಡಲಿದೆ.
ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೊಂದು ಅವಕಾಶ ಸಿಗಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ.
ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎ ಅಥವಾ ಯುಪಿಎ ಪೈಕಿ ಯಾವ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಲಿದೆ.

ಮಧ್ಯಪ್ರದೇಶದ ವಿಧಾನಸಭೆ 230 ಸ್ಥಾನದ ಫಲಿತಾಂಶ
ಮಧ್ಯಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ
* ಬಿಜೆಪಿ 142 ಸ್ಥಾನ ಪಡೆಯಲಿದೆ(2013ಕ್ಕಿಂತ 23 ಸ್ಥಾನ ಕಡಿಮೆ)
* ಕಾಂಗ್ರೆಸ್ಸಿಗೆ 77 ಸ್ಥಾನ ಲಭಿಸಿದೆ. (2013ಕ್ಕಿಂತ 20ಸ್ಥಾನ ಅಧಿಕ)
* ಇತರೆ ಪಕ್ಷಗಳಿಗೆ 11 ಸ್ಥಾನಗಳು(2013ದಲ್ಲಿ 8 ಸ್ಥಾನ ಲಭಿಸಿತ್ತು)
ಶೇಕಡಾವಾರು ಮತ ಗಳಿಕೆ
* ಬಿಜೆಪಿಗೆ 2018ರಲ್ಲಿ ಶೇ44ರಷ್ಟು ಮತಗಳಿಕೆ,(2013ರಲ್ಲಿ ಶೇ44.87ರಷ್ಟು ಬಂದಿತ್ತು)
* ಕಾಂಗ್ರೆಸ್ಸಿಗೆ ಶೇ 35ರಷ್ಟು ಮತ ಗಳಿಕೆ(2013ರಲ್ಲಿ ಶೇ 36.37ರಷ್ಟು ಬಂದಿತ್ತು)
* ಇತರೆ ಪಕ್ಷಗಳಿಗೆ 2018ರಲ್ಲಿ ಶೇ 21ರಷ್ಟು ಮತಗಳಿಕೆಯಾಗುವ ಸಾಧ್ಯತೆಯಿದೆ. 2013ರಲ್ಲಿ ಶೇ 18.76ರಷ್ಟು ಸಿಕ್ಕಿತ್ತು.

ಲೋಕಸಭೆ 65 ಸ್ಥಾನಗಳ ಸಮೀಕ್ಷೆ ಫಲಿತಾಂಶ
(ಮಧ್ಯಪ್ರದೇಶ+ಛತ್ತೀಸ್ ಗಢ+ರಾಜಸ್ಥಾನ)
ಬಿಜೆಪಿ 47/65
ಕದನ ಕೊಠಡಿ ರಣತಂತ್ರ : 43
ಎಬಿಪಿ ಸಿ ವೋಟರ್ : 50
2014ರ ಫಲಿತಾಂಶ : 62
ಸಮೀಕ್ಷೆಗಳ ಸಮೀಕ್ಷೆ : 47
ಕಾಂಗ್ರೆಸ್ 18/65
ಕದನ ಕೊಠಡಿ ರಣತಂತ್ರ : 22
ಎಬಿಪಿ ಸಿ ವೋಟರ್ : 15
2014ರ ಫಲಿತಾಂಶ: 3
ಸಮೀಕ್ಷೆಗಳ ಸಮೀಕ್ಷೆ : 18

ಮಧ್ಯಪ್ರದೇಶ 40 ಲೋಕಸಭೆ ಸ್ಥಾನಗಳು
ಬಿಜೆಪಿ 22/40
ಕದನ ಕೊಠಡಿ ರಣತಂತ್ರ : 21
ಎಬಿಪಿ ಸಿ ವೋಟರ್ : 23
2014ರ ಫಲಿತಾಂಶ: 26
ಸಮೀಕ್ಷೆಗಳ ಸಮೀಕ್ಷೆ : 22
ಕಾಂಗ್ರೆಸ್ 7/40
ಕದನ ಕೊಠಡಿ ರಣತಂತ್ರ : 8
ಎಬಿಪಿ ಸಿ ವೋಟರ್ : 6
2014ರ ಫಲಿತಾಂಶ: 3
ಸಮೀಕ್ಷೆಗಳ ಸಮೀಕ್ಷೆ : 7
ಇತರೆ : 0

ಛತ್ತೀಸ್ ಗಢ 11 ಲೋಕಸಭಾ ಕ್ಷೇತ್ರಗಳು
ಬಿಜೆಪಿ 9/11
ಕದನ ಕೊಠಡಿ ರಣತಂತ್ರ : 8
ಎಬಿಪಿ ಸಿ ವೋಟರ್ : 9
2014ರ ಫಲಿತಾಂಶ: 10
ಸಮೀಕ್ಷೆಗಳ ಸಮೀಕ್ಷೆ : 9
ಕಾಂಗ್ರೆಸ್ 2/11
ಕದನ ಕೊಠಡಿ ರಣತಂತ್ರ : 3
ಎಬಿಪಿ ಸಿ ವೋಟರ್ : 2
2014ರ ಫಲಿತಾಂಶ: 1
ಸಮೀಕ್ಷೆಗಳ ಸಮೀಕ್ಷೆ : 2
ಇತರೆ : 0

ರಾಜಸ್ಥಾನ 25 ಲೋಕಸಭೆ ಸ್ಥಾನಗಳು
ಬಿಜೆಪಿ 16/25
ಕದನ ಕೊಠಡಿ ರಣತಂತ್ರ : 14
ಎಬಿಪಿ ಸಿ ವೋಟರ್ : 18
2014ರ ಫಲಿತಾಂಶ: 24
ಸಮೀಕ್ಷೆಗಳ ಸಮೀಕ್ಷೆ : 16
ಕಾಂಗ್ರೆಸ್ 9/25
ಕದನ ಕೊಠಡಿ ರಣತಂತ್ರ :11
ಎಬಿಪಿ ಸಿ ವೋಟರ್ : 7
2014ರ ಫಲಿತಾಂಶ: 0
ಸಮೀಕ್ಷೆಗಳ ಸಮೀಕ್ಷೆ : 9
ಇತರೆ : 0












Click it and Unblock the Notifications