ಮದುವೆ ನೋಂದಣಿಗೆ ಆಧಾರ್ ಕಡ್ಡಾಯ ಮಾಡಿ ಸರ್ಕಾರಕ್ಕೆ ಶಿಫಾರಸ್ಸು

ನವದೆಹಲಿ, ಜುಲೈ 05 : ಮದುವೆ ನೋಂದಣಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಬೇಕೆಂದು ಭಾರತದ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಕಾನೂನು ಆಯೋಗದ ಮುಖ್ಯಸ್ಥ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಚೌಹಣ್ ಅವರು ಮದುವೆ ನೋಂದಣಿಗೆ ಆಧಾರ್ ಕಡ್ಡಾಯದ ಬಗ್ಗೆ 270 ಪುಟಗಳ ವರಿದಯನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಸಲ್ಲಿಸಿದರು.

Law Commission okays bill for mandatory registration of marriage

ವಿವಾಹ ನೋಂದಣಿಯನ್ನು ದೇಶದಲ್ಲಿ ಕಡ್ಡಾಯಗೊಳಿಸಬೇಕು, ಹಾಗೂ ಅದರ ಜತೆ ಆಧಾರ್ ಕಾರ್ಡ್ ಜೋಡಣೆಯನ್ನು ಕಡ್ಡಾಯಗೊಳಿಸಬೇಕೆಂದು ಕಾನೂನು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.

ಮದುವೆ ನೋಂದಣಿಯನ್ನು ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಮಾಡುವುದರಿಂದ ದಾಖಲೆಗಳನ್ನು ಸಾರ್ವತ್ರಿಕವಾಗಿ ಪತ್ತೆ ಹಾಗೂ ನಿರ್ವಹಣೆ ಮಾಡಲು ಸುಲಭವಾಗುತ್ತದೆ ಎಂದು ಆಯೋಗ ಅಭಿಪ್ರಾಯ ತಿಳಿಸಿದೆ.

Law Commission okays bill for mandatory registration of marriage

ಮದುವೆಯ 30 ದಿನದೊಳಗೆ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಹಾಗೂ ವಿಳಂಬವಾದಲ್ಲಿ ಪ್ರತಿ ದಿನ 5 ರು, ದಂಡ ವಿಧಿಸಬೇಕೆಂದು ಆಯೋಗವು ಕೇಂದ್ರಕ್ಕೆ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+