ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lance Naik Manju : ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈ ಡೈವರ್ ಲ್ಯಾನ್ಸ್ ನಾಯಕ್ ಮಂಜು

|
Google Oneindia Kannada News

ನವದೆಹಲಿ, ನವೆಂಬರ್‌ 17: ಸೇನಾ ಪೊಲೀಸ್‌ ತಂಡದ ಈಸ್ಟರ್ನ್‌ ಕಮಾಂಡರ್‌ನ ಲ್ಯಾನ್ಸ್‌ ನಾಯಕ್‌ ಮಂಜು ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈ ಡೈವರ್‌ ಆಗಿದ್ದಾರೆ ಎಂದು ಈಸ್ಟರ್ನ್‌ ಕಮಾಂಡ್‌ ಬುಧವಾರ ತಿಳಿಸಿದೆ.

ಸೇನಾ ಪೊಲೀಸ್ ಕಾರ್ಪ್ಸ್‌ನ ಈಸ್ಟರ್ನ್ ಕಮಾಂಡ್‌ನ ಲ್ಯಾನ್ಸ್ ನಾಯಕ್ ಮಂಜು ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸೋಲ್ಜರ್ ಸ್ಕೈ ಡೈವರ್ ಆಗಿದ್ದಾರೆ ಎಂದು ಈಸ್ಟರ್ನ್ ಕಮಾಂಡ್ ಬುಧವಾರ ತಿಳಿಸಿದೆ. ಅಡ್ವಾನ್ಸ್ಡ್‌ ಲೈಟ್‌ ಹೆಲಿಕಾಫ್ಟರ್‌ನ 10,000 ಅಡಿ ಎತ್ತರದಿಂದ ಅವರು ಜಿಗಿದಿದ್ದಾರೆ. ಇದನ್ನು ಈಸ್ಟರ್ನ್‌ ಕಮಾಂಡ್‌ ಸ್ಪೂರ್ತಿದಾಯಕ ಕಾರ್ಯ ಎಂದು ಕರೆದಿದ್ದು ಭಾರತೀಯ ಸೇನೆಯ ಇರ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.

ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಸೇನೆಗೆ ಅನರ್ಹ: ಹೈಕೋರ್ಟ್‌ ಮೊರೆ ಹೋದ ಅಭ್ಯರ್ಥಿಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಸೇನೆಗೆ ಅನರ್ಹ: ಹೈಕೋರ್ಟ್‌ ಮೊರೆ ಹೋದ ಅಭ್ಯರ್ಥಿ

ಈಸ್ಟರ್ನ್‌ ಕಮಾಂಡ್‌ನ ಲ್ಯಾನ್ಸ್‌ ನಾಯಕ್‌ ಮಂಜು ಅವರು ಬುಧವಾರ ಅಡ್ವಾನ್ಸ್ಡ್‌ ಲೈಟ್‌ ಹೆಲಿಕಾಫ್ಟರ್‌ ಮೇಲೆ 10,000 ಅಡಿ ಮೇಲಿನಿಂದ ಕೆಳಕ್ಕೆ ಜಿಗಿದಿದ್ದರು. ಇದನ್ನು ಈಸ್ಟರ್ನ್‌ ಕಮಾಂಡ್‌ ಸ್ಪೂರ್ತಿದಾಯಕ ಕಾರ್ಯ ಎಂದು ಕರೆದಿದ್ದು ಭಾರತೀಯ ಸೇನೆಯ ಇರ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್‌ ಮಾಡಿದೆ.

Lance Nayak Manju is the first woman sky diver of the Indian Army

ಸ್ಕೈಡೈವರ್ ಲ್ಯಾನ್ಸ್ ನಾಯಕ್ ಮಂಜು ಅವರು ಜಂಪ್ ಮಾಡಲು ಭಾರತೀಯ ಸೇನೆಯ ಸಾಹಸ ವಿಭಾಗದ ಸ್ಕೈಡೈವಿಂಗ್ ತರಬೇತಿ ತಂಡದಿಂದ ತರಬೇತಿ ಪಡೆದಿದ್ದಾರೆ.

ಹಲವು ಯುವತಿಯರು ಭಾರತೀಯ ಸೇನೆಯಲ್ಲಿ ತಮ್ಮದೇ ಆಧ ಛಾಪೂ ಮೂಡಿಸುತ್ತಾ ಇತಿಹಾಸ ಬರೆಯುತ್ತಿದ್ದಾರೆ. ಈ ಹಿಂದೆ ಕ್ಯಾಪ್ಟನ್‌ ಅಭಿಲಾಷಾ ಬರಾಕ್‌ ಅವರು ಭಾರತದ ಶಕ್ತಿಶಾಲಿ ಮಹಿಳೆಯರ ಪಟ್ಟಿಗೆ ತಮ್ಮ ಹೆಸರು ದಾಖಲಿಸಿದ್ದಾರೆ. ಮೇ 2022ರಲ್ಲಿ ಏವಿಯೇಟರ್‌ ಆಗಿ ಆರ್ಮಿ ಏವಿಯೇಶನ್‌ ಕಾರ್ಪ್ಸ್ ಸೇರಿದ ಮೊದಲ ಮಹಿಳಾ ಅಧಿಕಾರಿಯೆನಿಸಿದರು. ಅವರಿಹೆ 26 ವರ್ಷ ವಯಸ್ಸಾಗಿದೆ.

English summary
Lance Naik Manju of the Eastern Command of the Army Police Team has become the first woman sky diver of the Indian Army, the Eastern Command said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X