Jharkhand Election 2024: ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ
ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಪಕ್ಷಗಳ ತಯಾರಿ ಜೋರಾಗಿದೆ. ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಿಸ ನಡೆಸಿದೆ. ಇದರ ಮಿತ್ರಪಕ್ಷಗಳಾದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (AJSU) (10 ಸ್ಥಾನಗಳು), ಜನತಾ ದಳ (ಯುನೈಟೆಡ್) (2) ಮತ್ತು ಲೋಕ ಜನಶಕ್ತಿ ಪಕ್ಷ (LJP) (1) ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 27-28 ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಚಿಸುತ್ತಿದೆ ಮತ್ತು ಜೆಎಂಎಂ 51 ರಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಅಲ್ಲದೆ ಕೆಲ ಸ್ಥಾನಗಳಲ್ಲಿ ಆರ್‌ಜೆಡಿ ಮತ್ತು ಎಡ ಪಕ್ಷಗಳು ಸ್ಪರ್ಧಿಸಲಿವೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕಗಳನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಗೊಳಿಸಿದೆ. ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದ್ದು ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಹಾಗಾದರೆ ಯಾವ ಪಕ್ಷಗಳು ಯಾವ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಕಾಂಗ್ರೆಸ್ ಅಭ್ಯರ್ಥಿಗಳು
ಬಘ್ಮಾರಾ - ಜಲೇಶ್ವರೋ ಮೆಹತೋ
ಬರ್ಕಗಾಂವ್ - ಅಂಬಾ ಪ್ರಸಾದ್ ಸಾಹು
ಬರ್ಮೊ - ಕುಮಾರ್ ಜೈ ಮಂಗಲ್
ಭೂಷಣ್ ಬಾರಾ - ಸಿಮ್ಡೆಗಾ (ST)
ದೀಪಿಕಾ ಪಾಂಡೆ ಸಿಂಗ್ - ಮಹಾಗಮ
ಹಟಿಯಾ - ಅಜಯ್ ನಾಥ್ ಸಹದೇವ್
ಹಜಾರಿಬಾಗ್ - ಮುನ್ನಾ ಸಿಂಗ್
ಜಗನ್ನಾಥಪುರ (ST) - ಸೋನಾ ರಾಮ್ ಸಿಂಕು
ಜಮ್ಶೆಡ್‌ಪುರ ಪೂರ್ವ - ಅಜೋಯ್ ಕುಮಾರ್
ಜಮ್ಶೆಡ್‌ಪುರ ಪಶ್ಚಿಮ - ಬನ್ನಾ ಗುಪ್ತಾ
ಜಮ್ತಾರಾ - ಇರ್ಫಾನ್ ಅನ್ಸಾರಿ
ಜರ್ಮುಂಡಿ - ಬಾದಲ್ ಪತ್ರಲೇಖ್
ಝರಿಯಾ - ಪೂರ್ಣಿಮಾ ನೀರಜ್ ಸಿಂಗ್
ಖಿಜ್ರಿ (ST) - ರಾಜೇಶ್ ಕಚಾಪ್
ಕೊಲೆಬೀರ (ಎಸ್ಟಿ) - ನಮನ್ ವಿಕ್ಸಲ್ ಕೊಂಗರಿ
ಲೋಹರ್ದಗಾ (ST) - ರಾಮೇಶ್ವರ್ ಓರಾನ್
ಮಹಾಗಮ - ದೀಪಿಕಾ ಪಾಂಡೆ ಸಿಂಗ್
ಮಂದರ್ (ST) - ಶಿಲ್ಪಿ ನೇಹಾ ಟಿರ್ಕಿ
ಮಾಣಿಕಾ (ಎಸ್ಟಿ) - ರಾಮಚಂದ್ರ ಸಿಂಗ್
ಮಾಂಡು - ಜೈ ಪ್ರಕಾಶ್ ಪಟೇಲ್
ರಾಮಗಢ - ಮಮತಾ ದೇವಿ
ಸಿಮ್ಡೆಗಾ (ST) - ಭೂಷಣ್ ಬಾರಾ
ಇಲ್ಲಿಯವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಘೋಷಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಬಘ್ಮಾರಾ - ಜಲೇಶ್ವರೋ ಮೆಹತೋ
ಬರ್ಕಗಾಂವ್ - ಅಂಬಾ ಪ್ರಸಾದ್ ಸಾಹು
ಬರ್ಮೊ - ಕುಮಾರ್ ಜೈ ಮಂಗಲ್
ಭೂಷಣ್ ಬಾರಾ - ಸಿಮ್ಡೆಗಾ (ST)
ದೀಪಿಕಾ ಪಾಂಡೆ ಸಿಂಗ್ - ಮಹಾಗಮ
ಹಟಿಯಾ - ಅಜಯ್ ನಾಥ್ ಸಹದೇವ್
ಹಜಾರಿಬಾಗ್ - ಮುನ್ನಾ ಸಿಂಗ್
ಜಗನ್ನಾಥಪುರ (ST) - ಸೋನಾ ರಾಮ್ ಸಿಂಕು
ಜಮ್ಶೆಡ್‌ಪುರ ಪೂರ್ವ - ಅಜೋಯ್ ಕುಮಾರ್
ಜಮ್ಶೆಡ್‌ಪುರ ಪಶ್ಚಿಮ - ಬನ್ನಾ ಗುಪ್ತಾ
ಜಮ್ತಾರಾ - ಇರ್ಫಾನ್ ಅನ್ಸಾರಿ
ಜರ್ಮುಂಡಿ - ಬಾದಲ್ ಪತ್ರಲೇಖ್
ಝರಿಯಾ - ಪೂರ್ಣಿಮಾ ನೀರಜ್ ಸಿಂಗ್
ಖಿಜ್ರಿ (ST) - ರಾಜೇಶ್ ಕಚಾಪ್
ಕೊಲೆಬೀರ (ಎಸ್ಟಿ) - ನಮನ್ ವಿಕ್ಸಲ್ ಕೊಂಗರಿ
ಲೋಹರ್ದಗಾ (ST) - ರಾಮೇಶ್ವರ್ ಓರಾನ್
ಮಹಾಗಮ - ದೀಪಿಕಾ ಪಾಂಡೆ ಸಿಂಗ್
ಮಂದರ್ (ST) - ಶಿಲ್ಪಿ ನೇಹಾ ಟಿರ್ಕಿ
ಮಾಣಿಕಾ (ಎಸ್ಟಿ) - ರಾಮಚಂದ್ರ ಸಿಂಗ್
ಮಾಂಡು - ಜೈ ಪ್ರಕಾಶ್ ಪಟೇಲ್
ರಾಮಗಢ - ಮಮತಾ ದೇವಿ
ಸಿಮ್ಡೆಗಾ (ST) - ಭೂಷಣ್ ಬಾರಾ












Click it and Unblock the Notifications