ಜಮ್ಮು-ಕಾಶ್ಮೀರದಲ್ಲಿ ನಿಷೇಧಗೊಂಡ 50 ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ: Indo Pak Border
Pahalgam Attack: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪ್ರವಾಸಿಗರನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಜಮ್ಮು ಮತ್ತ ಕಾಶ್ಮೀರದ ಭವಿಷ್ಯದ ಸ್ಥಿತಿ ಶೂಚನೀಯವಾಗಲಿದೆ. ಕಾರಣ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸರ್ಕಾರ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ರದ್ದು ಮಾಡಿದೆ. ಪ್ರವಾಸಿ ತಾಣ ಹಾಗೂ ಚಾರಣ ಹಾದಿ ಮುಚ್ಚಲು ತಿರ್ಮಾನಿಸಿದೆ. ಸರ್ಕಾರ ಈ ನಿರ್ಧಾರ ಅಲ್ಲಿನ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.
ಒಂದು ವಾರದ ಹಿಂದೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಣಿವೆಯಲ್ಲಿ ಸುಮಾರು 50 ಪ್ರವಾಸಿ ತಾಣಗಳು ಮತ್ತು ಚಾರಣ ಹಾದಿಗಳನ್ನು ಮುಚ್ಚಲು ನಿರ್ಧರಿಸಿದೆ. ಹಾಗಾದರೆ ಯಾವೆಲ್ಲ ಪ್ರವಾಸಿ ತಾಣಗಳು ಬಂದ್ ಆಗಲಿವೆ ಎಂಬ ಮಾಹಿತಿ ಇಲ್ಲಿದೆ. ಪಟ್ಟಿ ನೋಡಿ.

ಜಮ್ಮು-ಕಾಶ್ಮೀರದಲ್ಲಿ ಬಂದ್ ಆದ ತಾಣಗಳು, ಪಟ್ಟಿ
* ಬಂಡಿಪೋರಾ
* ಗುರೆಜ್ ಕಣಿವೆ
* ಬುಡ್ಗಮ್
* ಯೂಸ್ಮಾರ್ಗ್
* ತೌಸಿಮೈದಾನ
* ಅಹರ್ಬಲ್
* ಕೌಸರ್ನಾಗ್
* ಕುಪ್ವಾರ
* ಬಾಂಗಸ್
* ದೂದಪತ್ರಿ
* ಕುಲ್ಗಾಮ್
* ಕರಿವಾನ್ ಮುಳುಕ
* ಚಂಡಿಗಮ್
* ಹಂದ್ವಾರ
* ಬ್ಯಾಂಗಸ್ ಕಣಿವೆ
* ಸೋಪೋರ್
* ಮಾರ್ಗಾಂಟಾಪ್
* ಅಕಾಡ್ ಪಾರ್ಕ್
* ಬಾರಾಮುಲ್ಲಾ
* ಉಲರ್/ವಾಟ್ಲಾಬ್
* ರಾಂಪೋರಾ ಮತ್ತು ರಾಜ್ಪೋರಾ
* ಚೀಯರ್ಹಾರ್
* ಮುಂಡಿಜ್-ಹಮಾಮ್-ಮಾರ್ಕೂಟ್ ಜಲಪಾತ
* ಖಂಪೂ, ಬೋಸ್ನಿಯಾ, ವಿಜಿಟಾಪ್
* ಅನಂತನಾಗ್
* ಸೂರ್ಯ ದೇವಾಲಯ ಖೇರಿಬಲ್
* ವೆರಿನಾಗ್ ಗಾರ್ಡನ್
* ಸಿಂಥನ್ ಟಾಪ್
* ಹಬ್ಬಾ ಖಾತೂನ್ ಪಾಯಿಂಟ್ ಕವ್ನರ್
* ಬಾಬರೇಶಿ ತಂಗ್ಮಾರ್ಗ್
* ರಿಂಗವಾಲಿ ತಂಗ್ಮಾರ್ಗ್
* ಗೋಗಲ್ದಾರ ತಂಗ್ಮಾರ್ಗ್
* ಬೇಡರಕೋಟೆ ತಂಗಮಾರ್ಗ
* ಶ್ರುಂಜ್ ಜಲಪಾತ
* ಕಮಾನ್ಪೋಸ್ಟ್ ಉರಿ
* ನಾಂಬ್ಲಾನ್ ಜಲಪಾತ
* ರಾಜೋರಿ ಕಡಲ್ ಹೋಟೆಲ್ ಕನಾಜ್
* ಆಲಿ ಕಡಲ್ ಜೆಜೆ ಆಹಾರ ರೆಸ್ಟೋರೆಂಟ್
* ಇಕೋ ಪಾರ್ಕ್ ಖಡ್ನಿಯಾರ್
* ಪುಲ್ವಾಮಾ
* ಸಂಗರವಾಣಿ
* ಶ್ರೀನಗರ
* ಜಾಮಿಯಾ ಮಸೀದಿ
* ಬಾದಾಮವಾರಿ
* ಐವರಿ ಹೋಟೆಲ್ ಗಂಡ್ಟಾಲ್ (ಥೀಡ್)
* ಪಾದ್ಶಪಾಲ್ ರೆಸಾರ್ಟ್ಸ್ & ರೆಸ್ಟೋರೆಂಟ್ (ಫಕರ್ ಗುಜ್ರಿ)
* ಚೆರ್ರಿ ಟ್ರೀ ರೆಸಾರ್ಟ್ (ಫಕರ್ ಗುಜ್ರಿ)
* ಗಂಡರ್ಬಾಲ್
* ಲಚಪತ್ರಿ ಲ್ಯಾಟರಲ್
* ಹಂಗ್ ಪಾರ್ಕ್
* ನರನಾಗ್
* ಉತ್ತರ ಕ್ಲಿಫ್ ಕೆಫೆ ಮತ್ತು ರಿಟ್ರೀಟ್ (ಅಸ್ತಾನ್ಮಾರ್ಗ್ ಪ್ಯಾರಾಗ್ಲೈಡಿಂಗ್ ಪಾಯಿಂಟ್)
* ಫಾರೆಸ್ಟ್ ಹಿಲ್ ಕಾಟೇಜ್ (ಅಸ್ತಾನ್ ಮೊಹಲ್ಲಾ, ದಾರಾ)
* ಇಕೋ ವಿಲೇಜ್ ರೆಸಾರ್ಟ್ (ದಾರಾ)
* ಅಸ್ತಾನ್ಮಾರ್ಗ್ ವ್ಯೂ ಪಾಯಿಂಟ್
* ಅಸ್ತಾನ್ಮಾರ್ಗ್ ಪ್ಯಾರಾಗ್ಲೈಡಿಂಗ್ ಸ್ಪಾಟ್
* ಮಮ್ನೆತ್ ಮತ್ತು ಮಹಾದೇವ್ ಹಿಲ್ಸ್ (ಫಕರ್ ಗುಜ್ರಿ ಮೂಲಕ)
* ಬೌದ್ಧ ಮಠ, ಹರ್ವಾನ್
* ದಚಿಗಮ್ - ಟ್ರೌಟ್ ಫಾರ್ಮ್/ಫಿಶರೀಸ್ ಫಾರ್ಮ್ ಆಚೆಗೆ
* ಅಸ್ತಾನ್ಪೋರಾ (ವಿಶೇಷವಾಗಿ ಕಯಾಮ್ ಗಾಹ್ ರೆಸಾರ್ಟ್)












Click it and Unblock the Notifications