Jammu and kashmir 2nd phase Assembly election 2024 LIVE: ಶಾಂತಿಯುತವಾಗಿ ಮುಗಿದ ಎರಡನೇ ಹಂತದ ಚುನಾವಣೆ; 56% ಮತದಾನ
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ 18ರಂದು ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇಂದು ಎರಡನೇ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ಮುಕ್ತಾಯವಾಗಿದೆ, 56% ಮತದಾನವಾಗಿದೆ. 26 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಇದೀಗ ಕೊನೆಯ ಹಂತದ ಚುನಾವಣೆಯತ್ತ ಪಕ್ಷಗಳು ಗಮನ ಹರಿಸಿವೆ. ಅಕ್ಟೋಬರ್ 01ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು. 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎರಡನೇ ಹಂತದ ಚುನಾವಣೆಗೆ ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಶೇಕಡಾ 54 ರಷ್ಟು ಮತದಾನ

ಮಧ್ಯಾಹ್ನ 3 ಗಂಟೆಯವರೆಗೆ ಶೇ.46.12ರಷ್ಟು ಮತದಾನ..
ಜಮ್ಮು ಕಾಶ್ಮೀರದಲ್ಲಿ 2.5 ಮಿಲಿಯನ್ ಮತದಾರರು
ಬಿಜೆಪಿಯ ಗಿಮಿಕ್‌ಗಳನ್ನು ಜನರು ನಂಬುವುದಿಲ್ಲ: ಸುಪ್ರಿಯಾ
#WATCH | Chandigarh: On J&K elections, Congress leader Supriya Shrinate says, "Breakthrough elections are going on in Jammu and Kashmir. J&K is electing for its future. There has been complete mismanagement and unemployment in Jammu and Kashmir for the last 10 years... Their… pic.twitter.com/iViWhyF1i9
— ANI (@ANI) September 25, 2024
1 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
#WATCH | Jammu and Kashmir: Returning Officer 27-Budgam, Afroza says, "A voter had come to cast his vote but he said that his vote has already been cast. I checked the marked electoral copy and it was not the case. He did not have a voter slip and the PO will definitely ask. He… pic.twitter.com/PEXcbFEKRs
— ANI (@ANI) September 25, 2024
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ

ಹತ್ತು ವರ್ಷಗಳಿಂದ ಜನರು ಚುನಾವಣೆಗಾಗಿ ಕಾಯುತ್ತಿದ್ದರು
#WATCH | Budgam, J&K: PDP candidate from Charari Sharief Assembly constituency Ghulam Nabi Lone Hanjura casts his vote at a polling booth, in the second phase of J&K Assembly elections.
— ANI (@ANI) September 25, 2024
He says, "There is a good atmosphere here, the people have been waiting for elections for the… pic.twitter.com/qiVNCbS5eM
9 ಗಂಟೆ ವೇಳೆಗೆ 10.22% ಮತದಾನ

ನಿಮ್ಮ ಹಕ್ಕು, ಸಂತೋಷ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಿ: ರಾಹುಲ್ ಗಾಂಧಿ
#WATCH | J&K Assembly Elections | Bronze medal-winning Paralympian archer Rakesh Kumar casts his vote at a polling booth in Katra. pic.twitter.com/QatGro9slQ
— ANI (@ANI) September 25, 2024
#WATCH | Ganderbal, J&K: Democratic Progressive Azad Party candidate from the Ganderbal Assembly constituency, Qaiser Sultan Ganaie shows his inked finger after casting his vote for the Jammu and Kashmir Assembly Elections. pic.twitter.com/p87YNZVROi
— ANI (@ANI) September 25, 2024
#WATCH | J&K: Hagi Karam Din Bhat, who says he is 102 years old, casts his vote for the second phase of Assembly elections at a polling centre in Reasi.
— ANI (@ANI) September 25, 2024
He says, "If a good government is formed a lot of work will be done...The youth should get a good education, businesses… pic.twitter.com/pWfZ1aRxGN
#WATCH | J&K Assembly elections: First three voters at a polling station in Bagoo Rampora of Ganderbal constituency, plant saplings after casting their vote.
— ANI (@ANI) September 25, 2024
JKNC vice president Omar Abdullah is contesting from here where he is facing a contest from PDP's Bashir Ahmad Mir. pic.twitter.com/69S7MYpyS1












Click it and Unblock the Notifications