ಕದನವಿರಾಮ ಉಲ್ಲಂಘಿಸಿದ ಪಾಕ್: ನಾಲ್ವರು ಬಿಎಸ್ ಎಫ್ ಸಿಬ್ಬಂದಿ ಹುತಾತ್ಮ

ಸಾಂಬಾ, ಜೂನ್ 13: ಜಮ್ಮು-ಕಾಶ್ಮೀರದ ಸಾಂಬಾ ಬಳಿಯ ಚಾಂಬಿಯಾಲ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಪರಿಣಾಮ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಗಡಿ ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರಲ್ಲಿ ಓರ್ವ ಅಸಿಸ್ಟಂಟ್ ಕಮಾಂಡಂಟ್ ಮತ್ತು ಓರ್ವ ಸಬ್ ಇನ್ಸ್ಪೆಕ್ಟರ್ ಸಹ ಸೇರಿದ್ದಾರೆ.

Jammu and Kashmir: 4 BSF personnel martyred in ceasefire violation by Pakistan

ನಿನ್ನೆ(ಜೂನ್ 12) ಬೆಳಗ್ಗಿನ ಜಾವ ಇಲ್ಲಿನ ಪುಲ್ವಾಲ ಪೊಲೀಸ್ ಗಾರ್ಡ್ ಪೋಸ್ಟ್ ವೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+